ಗಣೇಶ ಬಂದ
ಗೌರಿಯ ಕಂದ ಜಗದಿ ಬಂದ
ಕಷ್ಟವ ಕಳೆದು ಮನದ
ಇಷ್ಟಾರ್ಥವ ನೀಗಿದ ಸಂಕಷ್ಟಹರ ಗಜಾನನ
ಭೂ ಜಗದಿ ಬಂದಿಳಿದನಮ್ಮ ಮೂಷಿಕ ವಾಹನ ಏರಿಬಂದನಮ್ಮ
ಸಂಕಷ್ಟಹರ, ಸುಗಣಕಾರ ಜಗದ ಕಷ್ಟ ನಿವಾರಕ,
ಮುದ್ದು ಗಜಾನನ
- ದಾನೇಶ್ವರಿ ಬಸವರಾಜ ಶಿಗ್ಗಾoವಿ
ಜಲಾಪುರ ಗ್ರಾಮ
ಸವಣೂರು ತಾಲೂಕು
ಹಾವೇರಿ ಜಿಲ್ಲಾ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ