ಹನಿಗವನಗಳು
ಸೋಪಿನ ಜಾಹೀರಾತು ಪದ್ಯಗಳು
1, ಸಿನಿಮಾ ತಾರೆಯರ
ಸೌಂದಯ೯ ಸಾಬೂನು ಲಕ್ಸ್
ಸಿನಿಮಾ ನೋಡಿ
ತಲೆನೋವು ವಿಕ್ಸ್
2, ಬಟ್ಟೆಗೆ ಹಚ್ಚಿರಿ
ಓಕೆ
ಮೈಗೆ ಹಚ್ಚಿರಿ
ಜೋಕೆ
3.ಲೈಫ್ ಬಾಯ್ ಎಲ್ಲಿದೆಯೋ
ಆಲ್ಲಿದೆ ಆರೋಗ್ಯ
Wife ಬಾಯಿ
Knife ಆಗಿದೆಯೋ
ಕಾಯ್ದಿದೆ ದೌಭಾ೯ಗ್ಯ !
4.ನನ್ನಾಕೆ ಉಜಾಲಕ್ಕೆ
ಮೊರೆ ಹೋದಳು
ನಾನಃ ಸಾಲಕ್ಕೆ
ಮೊರೆ ಹೋದೆ
5. ಬಟ್ಟೆ ಒಗೆಯುವುದಕ್ಕೆ
ವ್ಹೀಲ್
ಸುಳ್ಳು ಹೇಳುವುದಕ್ಕೆ
ರೀಲ್!
- ಗೊರೂರು ಅನಂತರಾಜು
ಹಾಸನ. ದೂ : 9449462879.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ