ನೊಂದು ಬೆಂದು
ನೊಂದು ಬೆಂದು
ಕರಗಿ ನಿಂತೇ ನಿನ್ನ ನೆನಪಲ್ಲೇ
ಕಂಡ ಕನಸು
ನುಚ್ಚು ನೂರ್ ಯಾರಿಗೇ ತಿಳಿಸಲಿ
ಬಣ್ಣ ಬಣ್ಣದ ಮಾತನಾಡಿ
ಕೊಂದೇ ಬಿಟ್ಟುಲ್ ಹೃದಯನ
ಯಾರಿಲ್ಲದ ಊರಿನಲ್ಲಿ
ಏಕಾಂತ ನನಗಿರಲಿ
ಯಾರೇಷ್ಟು ಹುಡುಕಿದರು
ಆ ಊರು ಸಿಗದಿರಲಿ
ಕೊಟ್ಟ ಮಾತು ತಪ್ಪಿ
ಹೋಯಿತು ನನ್ನ ಮನದಲ್ಲಿ
ಹುಟ್ಟು ಒಂಟಿಯಾಗಿ
ಸಾವು ಒಂಟಿಯಾಗಿ
ನಡುವೆ ಯಾಕೇ
ವಿಭಿನ್ನವಾಗಿ ಕಾಡುವ
ಪ್ರೆಶ್ನೆ ಗಳಿಗೆ ಉತ್ತರ
ಸಿಗದೇ ಉಳಿದಿರುವ ಮಾತುಗಳು
ಪ್ರೀತಿ ಪ್ರೇಮ ನಂಬಿ
ಹಾಳಾಗಿರೊರೆ ಲೋಕದಲಿ ಜಾಸ್ತಿ
ಪ್ರೀತಿ ಮಾಡೋದಕ್ಕೆ ಆಸ್ತಿ ಅಂತಸ್ತು
ಬೇಕಾಗಿಲ್ಲ
ಪ್ರೀತಿ ಪ್ರೇಮ ವಾತ್ಸಲ್ಯ ಕ್ಕೆ
ಒಳ್ಳೇ ಮನಸು ಇದ್ರೆ ಸಾಕು
- ಸಂತೋಷ ಆರ್ ಉಡೇವು
ಮೊಳಕಾಲ್ಮುರು.
9008936478
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ