ಶುಕ್ರವಾರ, ಅಕ್ಟೋಬರ್ 22, 2021

ರೈತನ ರಂಗು ( ಕಿರು ಪದ್ಯ ) - ಬಸವರಾಜ ಎಸ್ ಕೋಟಗೇರಾ.

 ಹಕ್ಕಿ ಹಾರುತ ನೋಗಿಲು ಇಡಿಯುತ ರೈತ ಭೂಮಿಯ ಸಿಳುತಾ,,,,,
         
       ಫಲವು ಬಂದು ರಾಶಿ ಮಾಡುತಾ,,,, ದೇಶಕ್ಕಾನ್ನವನಕುತಾ  ಜ್ಯೋತಿ ಬೆಳಗುತಾ ನಾಡ ನಡೆಸುತಾ ನಿತ್ಯ ಕಾಯಕ ಉಸಿರು ಎನ್ನುತಾ ದಾನ ಧರ್ಮವನಿವಾ ಮಾಡುತಾ  ಜ್ಯೋತಿ ಎನ್ನುವ ಹಚ್ಚಿನಲ್ಲಿ ತನ್ನ ಕಿಚ್ಚನ್ನಚ್ಚುತ ,,,

        ನಾನು ನೀನು ಶ್ರೇಷ್ಠ ಎನ್ನುವ ಹುಚ್ಚು ಮನುಜರಲ್ಲಿ
ರೈತನೇ ಶ್ರೇಷ್ಠನೆಂದು ಇವನು ಸಾರಿ ಹೇಳುತಾ............ಇವನು ಸಾರಿ ಹೇಳುತಾ......

~ ಬಸವರಾಜ ಎಸ್ ಕೋಟಗೇರಾ .


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...