ಭಾನುವಾರ, ನವೆಂಬರ್ 7, 2021

ಕೊಟ್ಯಾಧಿಪತಿ (ಕವಿತೆ) - ಸಂತೋಷ ಆರ್ ಉಡೇವು, ಮೊಳಕಾಲ್ಮುರು.

ಅಪ್ಪು...ಅಪ್ಪು...
ಮಿಸ್...ಯು...
ನಿನ್ನ ನೆನಪೇ...
ಆತ್ಮ ಸಾಕ್ಷಿಗೆ ನೋವು 

ಯಾಕೇ ಬಿಟ್ಟು 
ಅಗಲಿದೆ ನಮ್ಮನ್ನ
ನೀ ಇಲ್ಲದೇ...
ಜೀವನ ಹೇಗೆ ಅಪ್ಪು 

ಕರುನಾಡೇ...
ದು:ಖದ ಸಾಗರ 
ನಿನ್ನ ನೆನೆಯದೆ 
ಅಭಿಮಾನಿಗಳಿಲ್ಲ 

ಸಿನಿಮಾನೇ ಜೀವ ಎಂದೇ 
ಜೀವಾನೇ ಹೋಯ್ತು
ಬೆಳ್ಳಿ ಪರದೇ ಯುವ ರತ್ನ 
ಅಪ್ಪುಹೆಸರೇ ಅಜಾರಾಮರ 
- ಸಂತೋಷ ಆರ್ ಉಡೇವು 
ಮೊಳಕಾಲ್ಮುರು - 9008936478.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...