ಗುರುವಾರ, ಡಿಸೆಂಬರ್ 2, 2021

ಸ್ವಪ್ನ (ಕವಿತೆ) - ಮೌನೇಶ.ಎನ್.ವಿಶ್ವಕರ್ಮ

ಸ್ವಪ್ನದಿ ಕಂಡಿರುವೇ ಆ ನಿನ್ನ ನೆನಪು 
ಬರೆಯಲೆಂದೆ ಕುಳಿತಿರುವೆ ಕನಸ್ಸೊಂದು
ನಕ್ಚತ್ರಗಳ ಸಾಲಿನಲ್ಲಿ ನಾ ನಿಂತು 
ಹುಣ್ಣಿಮೆಯ ಚಂದ್ರನಲ್ಲಿ ನಿನ್ನ ಕಂಡು
ಚೆಲ್ಲಿಸುವ ಮೋಡಗಳ ಮರೆಯಲ್ಲಿ ಮಿಂಚುತ್ತಿದೆ ನಿನ್ನಂದ 
ಮನಸ್ಸಲ್ಲಿ ತುಂಬಿ ಬಂತು ಚೆಂದಾ.

ನಗುತ್ತಿತು ಮನಃ ಆ ದಿನಾ
ಭಾವನೆಗಳಿಗೆ ಬಂದಿಯಾಗಿದೆ ಈ ‍‍‍‍‍‍‍‍‍‍‌‍ಕ್ಷಣ
ಏನೆಂದು ಬರೆಯಲ್ಲಿ ಆ ಅಂದಾನಾ
ಪದಗಳು ಸಾಲುತಿಲ್ಲ  ವರ್ಣಿಸಲು ನಿನ್ನ ಚೆಂದನಾ

ಕುಂಚದಿ ಮೂಡಿಸಿರುವೇ ಅಂದಾ
ಬಣ್ಣ ಬಣ್ಣದಿಂದ ತುಂಬಿದೆ ನಿನ್ನ ಮುಖ ಚೆಂದಾ
ದೇವಾನು ದೇವತೆಗಳ ಅಂದಾ 
ಮೀರಿಸುವಂತಿದೆ ನಿನ್ನ ಸೌಂದರ್ಯದ ಬಂದಾ
ನಾ ಬಿಡಿಸಿದ ಚಿತ್ರ ನಿನ್ನಿಂದ 
ಇದು ನಿನಗೆ ನನ್ನ ಕಾಣಿಕೆ ಅನುದಿನದಿಂದಾ.

- ಮೌನೇಶ.ಎನ್.ವಿಶ್ವಕರ್ಮ
ಮು||ಕೋಟಗೇರಾ ತಾ||ಜಿ||ಯಾದಗಿರಿ
ಮೊ.ನಂ :- 7259479923.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...