ಸ್ಪರ್ಧೆಯ ವಿವರ : "ಪ್ರತಿ ಹದಿನೈದು ದಿನಕ್ಕೊಮ್ಮೆ ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ಬ್ಲಾಗ್ ನಲ್ಲಿ ಅತಿ ಹೆಚ್ಚು ವಿಕ್ಷಕರನ್ನು (views) ಪಡೆದ ಒಬ್ಬರನ್ನು ವಾರದ ಉತ್ತಮ ಬರಹಗಾರ/ಬರಹಗಾರ್ತಿ ಎಂದು ಗುರುತಿಸಿ ಗೌರವಿಸಿ ಪ್ರಮಾಣ ಪತ್ರ ನೀಡಲಾಗುವುದು" ಎಂದು ಈ ಹಿಂದೆ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಇದಕ್ಕೆ ಸಂಭಂಧಿಸಿದಂತೆ ಅತಿ ಹೆಚ್ಚು ವೀಕ್ಷಕರನ್ನು ಪಡೆದಿರುವ ಬರಹಗಾರರನ್ನು ಈ ದಿನದ ಗೌರವಕ್ಕೆ ಆಯ್ಕೆ ಮಾಡಲಾಗಿದೆ...
ಶ್ರೀ ಭರತ್ ಕೆ ಆರ್.
ಇವರ 'ಮುದುಡಿದ ನೀಲೋತ್ಪಲ' ಎಂಬ ಕವಿತೆ
ಹಾಗೂ
ಡಿ. ಶಬ್ರಿನಾ ಮಹಮದ್ ಆಲಿ
ಇವರ ' ಬದುಕೆಂದರೆ ಭಯವಲ್ಲ ಬರವಸೆ' ಎಂಬ ಕವಿತೆಗಳು
ದಿನಾಂಕ 01.01.2022 ರಿಂದ 15.01.2022 ರ ನಡುವಿನ 15 ನೇ ಪಾಕ್ಷಿಕ ಅವಧಿಯಲ್ಲಿ ವಿಚಾರ ಮಂಟಪ ಸಾಹಿತ್ಯ ಜಾಲ ಪತ್ರಿಕೆಯ ಜಾಲತಾಣದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಪಡೆದಿದ್ದು ಇವರನ್ನು ಈ ವಾರದ ಅತಿ ಹೆಚ್ಚು ವೀಕ್ಷಕರನ್ನು ಪಡೆದ ಉತ್ತಮ ಬರಹಗಾರರು ಎಂದು ಗುರುತಿಸಿ ಗೌರವಿಸಿ ಅಭಿನಂದನಾ ಪತ್ರವನ್ನು ನೀಡಲಾಗಿದೆ.
ಇವರಿಗೆ ವಿಚಾರ ಮಂಟಪ ಸಾಹಿತ್ಯ ಬಳಗದ ಸಮಸ್ತ ಓದುಗರ, ಬರಹಗಾರರ ಪರವಾಗಿ ತುಂಬು ಹೃದಯದ ಅಭಿನಂದನೆಗಳು 💐💐💐💐💐
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :
9448713659 ಸಂಪಾದಕರು ವಿಚಾರ ಮಂಟಪ ಸಾಹಿತ್ಯ ಪತ್ರಿಕೆ, (ವಾಟ್ಸಪ್ ಮಾತ್ರ)).
ಅಭಿನಂದನೆಗಳು ಭರತ್ ಕೆ ಆರ್ ಇನ್ನೂ ಮುಂದೆ ಮುಂದೆ ಸಾಗಬೇಕು ನೀವು.💐💐 ಅತೀ ಹೆಚ್ಚು ಕವಿತೆಗಳನ್ನ ಬರಿಯಿರಿ.
ಪ್ರತ್ಯುತ್ತರಅಳಿಸಿ