ಸ್ನೇಹನ ಆ ನೆನಪಲ್ಲಿ
ಕುಳಿತಿರುವೆ ನಾನ್ನಿಲ್ಲಿ
ಕಾಣಬಹುದೇ ಒಂದೋಮ್ಮೆ
ಪ್ರೀತಿಯ ಕಣ್ಣ ಸೆಲೆಯಲ್ಲಿ……..
ಹತ್ತಿರ ಬಂದಳು ಧಾರವಾಡದಲ್ಲಿ
ಇಬ್ಬರು ಸೇರಿದು ಡಿಮ್ಯ್ಹಾನ್ಸ್ ಆಸ್ಪತ್ರೆಯಲ್ಲಿ
ಮರೆಯದ ನೆನಪೊಂದು ಉಳಿದಿದೆ ಹಾಸ್ಟೆಲ್ ನಲ್ಲಿ
ಅವಳ ಹೆಸರು ರಾರಾಜಿಸುತ್ತಿದೆ ಗೋಡೆಗಳಲ್ಲಿ………
ನಗುನಗುತ್ತಾ ಕರೆದಳು ಜೊತೆಯಲ್ಲಿ
ಇಬ್ಬರು ಸೇರಿ ನಡೆದೆವು ವಾರ್ಡಲ್ಲಿ
ಒಂದೇ ಕೇಸ್ ಸಾಲ್ ಮಾಡಿದೆವು ನಾವಲ್ಲಿ
ಕನ್ನಡ ಇಂಗ್ಲಿಷ್ ಮಿಕ್ಸ್ ಆಯಿತು ನಮಗಲ್ಲಿ
ಒಬ್ಬರ ಮುಖ ಒಬ್ಬರು ನೋಡಿ ನಕ್ಕದು ವಾರ್ಡಲ್ಲಿ
ಅಚ್ಚಳಿಯದೆ ಉಳಿದಿದೆ ಇನ್ನು ಮನಸ್ಸಲ್ಲಿ………
ಬಿಪಿಟಿ ಮುಗಿತ್ತು ಒಂದು ತಿಂಗಳು
ದೂರಾದಳು ನನ್ನಿಂದ ಅವಳು
ಮರೆಯದ ನೆನಪೊಂದು ತೊರೆದು
ಮರೆತಳು ನನ್ನನ್ನು ಅವಳು
ಅವಳನ್ನು ಸ್ಮರಿಸುತ್ತಾ ನಾನಿರುವೇ ಇಂದಿಗೂ…….
ಹಾರಾಡುತ್ತಿಹಳು ಅಂದದಿ ಚೆಂದದಿ
ಅಚ್ಚ ಹಸಿರಿನ ವನದಲ್ಲಿ ಬಂದು
ನಗುವ ಮರೆಯಲ್ಲಿ ಮರೆಯಾಗಿ
ನನ್ನನೆ ಪುನಃ ಮರೆತವಳು
ಮನಸ್ಸಲ್ಲಿ ನೆಲೆಯಾಗಿ ನಿಂತವಳು
ಮನವನೆ ಕದ್ದು ಹೊದವಳು….
ಮಂಗಳೂರಿನ ಹುಡುಗಿ ಇವಳು
ಮಲ್ಲಿಗೆಯ ಹೊಳಪಿನವಳು
ಮೃದು ಮನಸ್ಸಿನ ಚೆಲುವೆ ಇವಳು
ಅರಳುತ್ತಿದೆ ಬದುಕು ಅಂಬರಾದಾಗೆ
ನಗುನಗುತ್ತಿರಲ್ಲಿ ಅವಳು ಸದಾ ಈಗೆ…..
- ಮೌನೇಶ.ಎನ್.ವಿಶ್ವಕರ್ಮ
ಮು||ಕೋಟಗೇರಾ ತಾ||ಜಿ||ಯಾದಗಿರಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಯಾರೋ ಆ ಹುಡಗಿ
ಪ್ರತ್ಯುತ್ತರಅಳಿಸಿCongratulations bro..
ಪ್ರತ್ಯುತ್ತರಅಳಿಸಿಬರಹದಲ್ಲೇ ಆ ಹೆಸರಿದೆ 😊
ಪ್ರತ್ಯುತ್ತರಅಳಿಸಿ