ಇಂದು ಇರುವುದೋ,ನಾಳೆ ಇರುವುದೋ,ಎಂದು ಇರುವುದೋ
ನಿನ್ನ ಜನ್ಮ ದಿನವ ನಾನರಿಯೇ ಓ ಜೀವವೇ
ಅಂದು ಬಚ್ಚಿಡು ನಿನ್ನ ದುಃಖ ದುಗುಡ ಚಿಂತೆಯ
ಕೂಡಿಸು ಸಂತಸ ಸಂಭ್ರಮದ ಸಂತೆಯ
ನಾಡಿಗೊಂದು ಹಬ್ಬ ಊರಿಗೊಂದು ಹಬ್ಬ
ಮಾಡಿಕೋ ನಿನಗೊಂದು ನಿನ್ನದೇ ಈ ಹಬ್ಬ
ಇದೋ ತಿಳಿಸುವೆ ನಿನಗೆ ಹುಟ್ಟುಹಬ್ಬದ ಶುಭಾಶಯಗಳು
ನೂರಾರು ವರ್ಷ ಹೀಗೆ ಖುಷಿಯೇ ತುಂಬಿರಲಿ ನಿನ್ನ ಮೊಗದಲಿ ಓ ನನ್ನ ಒಲವೇ ...
ಶಿವಾ ಮದಭಾoವಿ
ಗೋಕಾಕ
8951894526
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ