ಸೋತು ನೀವು ಗೆಲ್ಲುವುದನ್ನ ಮರೆಯಬಾರದು...
ಸಾವಿರ ಸೋಲಿನ ಹೆಜ್ಜೆಗಳು
ಒಂದು ಗೆಲುವಿನ ಮೆಟ್ಟಿಲಿಗೆ ಕಾಯುತ್ತ ಇರುತ್ತದೆ...
ಗೆದ್ದವರ ಕಥೆಗಳು ಎಲ್ಲರೂ ನಿಧಾನವಾಗಿ ಕೇಳುತ್ತಾರೆ..
ಸೋತವನ ಕಥೆಯನ್ನ ಯಾರು
ಸಹ ಕೇಳುವುದಿಲ್ಲ ಇದೆ ವಿಪರ್ಯಾಸ...
ಗೆದ್ದರೆ ಮಂದಹಾಸ
ಸೋತು ಗೆದ್ದರೆ ಇತಿಹಾಸ
ಮೌನವಾಗಿರು ನಿನ್ನ ಸಮಯ
ಬರುವ ತನಕ ಅಷ್ಟು ದಿವಸ...
ಕಾರ್ತಿಕ್... ✍️
( ಶ್ರವಣ ಬೆಳಗೊಳ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ