ಕಗ್ಗಲ್ಲನ್ನು ಕೆತ್ತಿ ನೀಡಿದಿರಿ ಒಂದು ಸ್ವರೂಪವ
ಏನೆಂದು ವರ್ಣಿಸಲಿ ನಿಮ್ಮ ಈ ನಿಸ್ವಾರ್ಥ ಪ್ರೀತಿಯ
ನೀವಿಲ್ಲದಿರೆ ಮುಳ್ಳು ದಾರಿಯ ಕಾನನವಾಗುತ್ತಿತ್ತು ನನ್ನ ಜೀವನ
ಗುರಿ ತೋರಿದ ಗುರುವೇ ನಿಮಗೆ ಶತಕೋಟಿ ನಮನ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು 🌷🌷
ಶಿವಾ ಮದಭಾoವಿ
ಗೋಕಾಕ
ಸಾಹಿತ್ಯ ವಿಚಾರಗಳ ಪ್ರಸರಣೆ, ಹಾಗೂ ಸಾಹಿತ್ಯ ರಚನೆಗೆ ಪೋಷಣೆ ನೀಡುವ ಮತ್ತು ಸೂಕ್ತ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ರಚಿಸಲಾದ ಬ್ಲಾಗ್ ಓದಿ, ಓದಿಸಿ ಶೇರ್ ಮಾಡಿ ಪ್ರೋತ್ಸಾಹಿಸಿ ಹೆಚ್ಚಿನ ಮಾಹಿತಿಗೆ : 9448241450 ಸಂಪಾದಕರು. ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.
ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ... ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ