ಹುಡುಕಾಟ
ಇಬ್ಬನಿಯ ಮಂಜಿನಲಿ
ಮೋಡಗಳ ಮರೆಯಲ್ಲಿ
ಮಬ್ಬಿನ ಮಸುಕಿನಲ್ಲಿ
ಹೂವಿನ ಮದುವಿನಲ್ಲಿ
ಹುಡುಕಿದೆನು ನಿನ್ನ.
ಇರಲಿಲ್ಲ ನೀನಲ್ಲಿ
ಇದ್ದೆ ನನ್ನ ಕಣ್ಣಲ್ಲಿ
ನನ್ನ ಮುಗುಳುನಗೆಯೆಲ್ಲಿ
ಮನಸ್ಸಿನ ಗೋಡಲಿ
ಮೌನವು ಮಾತಾದ ನೆನಪಲ್ಲಿ.
ರಚನೆ: ಶ್ರೀಮತಿ ಆಶಾ
ಕನ್ನಡ ಶಿಕ್ಷಕಿ
ಸ್ಥಳ :ಕೃಷ್ಣರಾಜಪುರ ಬೆಂಗಳೂರು-36
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
ಬರಹ ಉತ್ತಮವಾಗಿದೆ....
ಪ್ರತ್ಯುತ್ತರಅಳಿಸಿಹಾಗೆಯೇ ನನ್ನ ಪುಟ್ಟ ಕನ್ನಡದ ತಾಣಕ್ಕೆ ಬಿಡುವಾದಾಗ ಬನ್ನಿ
https://spn3187.blogspot.com