ಶನಿವಾರ, ಸೆಪ್ಟೆಂಬರ್ 18, 2021

ಡಾ. ವಿಷ್ಣುವರ್ಧನ್ (ಕವಿತೆ) - ಸಂತೋಷ ಆರ್ ಉಡೇವು ಮೊಳಕಾಲ್ಮುರು.

ಡಾ ವಿಷ್ಣುವರ್ಧನ್ 

ಸಿನಿಮಾರಂಗಕ್ಕೆ ರಾಮಾಚಾರಿ ಯಂತ ಯಜಮಾನ
ಪುಟ್ಟಣ್ಣ ಗರಡಿಯಲಿ ಉದಯಿಸಿದ  ಸಾಮ್ರಾಟ್ ಚಂದನವನದ ಬಂಗಾರದ ಕಳಶ  ವಿಷ್ಣು ದಾದ

ಕನ್ನಡಿಗರ ಹೃದಯದಲ್ಲಿ ರಾರಾಜಿಸಿದ ಕದಂಬ 
ಮುದ್ದಿನ ಮಕ್ಕಳ ಪಾಲಿಗೆ ಅಕ್ಕರೆಯ ಅಪ್ಪಾಜಿ 
ಪಂಚೆ ಭಾಷೆಗಳಲ್ಲಿ ಅಭಿನಯಿಸಿದ ಕೋಟಿಗೊಬ್ಬ

ಚಿತ್ರರಂಗದಲ್ಲಿನ ಕಿರಿಯರ ಸ್ಕೂಲ್ ಮಾಸ್ಟರ್
ಕಣ್ಣಲ್ಲೇ ಕಿಚ್ಚೊತ್ತಿಸಿದ  ನರಸಿಂಹ
ರೋಷ-ವೇಷದ ನಾಗರ ಹಾವು 

ವಿಷ್ಣು ಅಭಿಮಾನಿಗಳದ್ದು ಮುಗಿಯದ ಈ ಬಂಧನ ಬಡವರ ಪಾಲಿನ ಆಪ್ತರಕ್ಷಕ ಬಂಗಾರದ ಜಿಂಕೆ ಯಂತೆ ಸಾಹಸ ಸಿಂಹ 

ಅಭಿಮಾನಗಳನ್ನು ಬಿಟ್ಟು ಹೊರಟ್ರ  ಸಿರಿವಂತ 
ಅಕ್ಷರಶ ಮೌನವಾಯಿತು ಅಭಿಮಾನಿಗಳ ಹೃದಯವಂತ ಆರು ಕೋಟಿ ಜನರ ಮನಸ್ಸು ಗೆದ್ದ ಸ್ನೇಹದ ದಿಗ್ಗಜರು
- ಸಂತೋಷ ಆರ್ ಉಡೇವು 
ಮೊಳಕಾಲ್ಮುರು 
9008936478.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...