ಭಾನುವಾರ, ಜುಲೈ 11, 2021

ಮಳೆಹನಿ (ಕವಿತೆ) - ವಿಜಯಲಕ್ಷ್ಮೀ‌ ಡೋಣಿ.

ಮಳೆಹನಿ

ಕಾಗದದ ದೋಣಿಗೆ
ನಾವಿಕನು
ಬೇಕಾಗಿದೆ
ಸುರಿವ 
ವರ್ಷಧಾರೆಯಲಿ
ಹರಿವ
ಮಳೆನೀರಿನಲಿ
ದೋಣಿಯ
ಮುನ್ನಡೆಸಲು
ಕಿನ್ನರಿಯ
ಮೊಗದಲಿ
ಸಂತಸದ
ನಗೆ ಬೀರಿಸಲು!

-ವಿಜಯಲಕ್ಷ್ಮಿ ಡೋಣಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...