ಭಾನುವಾರ, ಜುಲೈ 4, 2021

ಹಂಬಲ (ಕವಿತೆ) - ವಿಜಯಲಕ್ಷ್ಮೀ ಡೋಣಿ.

ಹಂಬಲ (ಕವಿತೆ)

ನಮ್ಮದಲ್ಲದ 
ಪ್ರೀತಿಯನೆಂದು
ಬಯಸದಿರು,
ನಾವೆಷ್ಟೆ 
ಪ್ರೀತಿಸಿದರೂ
ಸಿಗದ ಪ್ರೀತಿ
ನಮ್ಮಿಂದ 
ಬಹುದೂರ!
ಎಂತಹುದಾದರೂ
ಯಾವುದಾದರೂ  
ಸರಿಯೇ
ಎಂದಿಗೂ 
ನಮ್ಮದಾಗದು!!
ಸಿಗುವ 
ಸಂತಸವು 
ಸಹ 
ತಾತ್ಕಲಿಕ.!!!
-ವಿಜಯಲಕ್ಷ್ಮಿ ಡೋಣಿ
  ಕನ್ನಡ ಶಿಕ್ಷಕಿ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...