ಗುರುವಾರ, ಜುಲೈ 22, 2021

"ಬೆಂಕಿ ಚಂಡಿನ ಕ್ರಾಂತಿಗೀತೆ" (ಕವಿತೆ) - ಅಂಬರೀಶ ನಾಯ್ಕೋಡಿ.

  "ಬೆಂಕಿ ಚಂಡಿನ ಕ್ರಾಂತಿಗೀತೆ"

ನೀನಾದೆ ಚಂದ್ರಶೇಖರ ಆಜಾದ್,
ನಿನಗಿಲ್ಲ ಯಾವುದೇ ಜಾತಿ ಭೇದ,
ನೀನಾದೆ ಬೆಂಕಿಯ ಚಂಡು.
ನಿನ್ನ ಎದೆಯಲ್ಲಿ ಇತ್ತು ಕ್ರಾಂತಿಯ ಗುಂಡು,
ನಿನ್ನ ಜೊತೆಗೂಡಿತು ಯುವಕರ ದಂಡು..

ನಿನ್ನ ಮಾತಿನಿಂದ ಸ್ಫೂರ್ತಿ ಪಡೆದನು ಭಗತ್ ಸಿಂಗ್,
ನೀನಾದಿ ಭಾರತ ದೇಶದ ಕಿಂಗ್.
ನಿನಗಿತ್ತು ಸ್ವಾತಂತ್ರ್ಯದ ಗುಂಗ
ನಿನ್ನನ್ನು ನಂಬಿತ್ತು ಕ್ರಾಂತಿಕಾರಿಗಳ ಗ್ಯಾಂಗ್..

ಕೊನೆಗೊಂದು ದಿನ ಮಾಡಿಕೊಂಡಿ ಆತ್ಮಹತ್ಯೆ,
ಇದನ್ನು ನೋಡಿ ಬಲು ಮರುಗಿತು ಭಾರತದ ಜನತೆ.
ನಿನ್ನ ಸಾವು ಉಡುಗೊರೆಯಾಗಿ ಪಡೆದಳು ತಾಯಿ ಭಾರತಿ.
ತಾಯಿನಾಡು ರಕ್ಷಿಸುವುದು ಭಾರತೀಯ ಸಂಸ್ಕೃತಿ...


ಭಾರತ ಮಾತೆಯ ಹೆಮ್ಮೆಯ ಕುವರ ಚಂದ್ರಶೇಖರ್ ಆಜಾದ್ ರವರಿಗೆ ಜನ್ಮದಿನದ ಶುಭಾಶಯಗಳು. 23/07/2021.
   
       
- ಅಂಬರೀಶ ನಾಯ್ಕೋಡಿ.


( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ) 
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...