ಶುಕ್ರವಾರ, ಆಗಸ್ಟ್ 27, 2021

ಗೀತ ಗಾಯನ ಸ್ಪರ್ಧೆ : ತನುಶ್ರೀ ಪ್ರಕಾಶನ, ಸೂಲೇನಹಳ್ಳಿ.

"ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ 🌹"

🌹🌹🌹🌿🌿🌹🌹🌹

*"ದಿನಾಂಕ ೨೯/೦೮/೨೦೨೧ ಭಾನುವಾರ ಹಾಡು ಸ್ಪರ್ಧೆ"*
 *"ಪ್ರಕಾರ: ಗೀತ ಗಾಯನ 

*" ಹಾಡು ವಿಷಯ*: ಡಾ. ವಿಷ್ಣುವರ್ಧನ್ ಅವರ ಅಭಿನಯದ ' ಹೃದಯ ಗೀತೆ' ಚಲನಚಿತ್ರ ಇರುವ ಹಾಡುಗಳಲ್ಲಿ ಯಾವುದಾದರೂ ಒಂದು ಹಾಡು ಹಾಡಿ ಕಳುಹಿಸಿ ಕೊಡಿ 

*"ನಿಯಮಗಳು"*
ಹಾಡುಗಳಿಗಿಂತ ಮೊದಲು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ಸ್ಪರ್ಧೆಗಾಗಿ ಎಂದು ಕಡ್ಡಾಯವಾಗಿ ನಮೂದಿಸುವುದು.*

👉 *ಕೊನೆಯಲ್ಲಿ ನಿಮ್ಮ ಹೆಸರು,ವಿಳಾಸ ಮತ್ತು ಪೋನ್ ನಂಬರ್ ಸ್ಪಷ್ಟವಾಗಿ ನಮೂದಿಸುವುದು*

👉 *" ಕೊಟ್ಟ ವಿಷಯಕ್ಕೆ ಹಾಡು ನಿಮ್ಮದೇ ದನಿಯಲ್ಲಿ ಹಾಡಿ ಕಳುಹಿಸಿ ಕೊಡಿ 

👉 *ಕನಿಷ್ಠ  ೩-೫ ನಿಮಿಷಗಳ ಕಾಲ ಹಾಡು ವೀಡಿಯೋ ಮಾಡಿ ಕಳುಹಿಸಿ ಕೊಡಿ ಮತ್ತು ಕರೋಕೆ ಬಳಸಿ ಹಾಡಿ ಕಳುಹಿಸಿ ಕೊಡಬಹುದು 
ಭಾಗವಹಿಸಿದ ಎಲ್ಲಾ ಗಾಯಕರಿಗೆ ಇ - ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತದೆ 

👉 *"ನಿಮ್ಮ ಹಾಡು ಈ ಹಿಂದೆ ಯಾವುದೇ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು"*

👉 ಭಾನುವಾರ ಬೆಳಿಗ್ಗೆ ೯.೩೦ ರಿಂದ ರಾತ್ರಿ ೧೦.೦೦ ಗಂಟೆ ವರೆಗೆ ಕೆಳಗೆ ಕೊಟ್ಟಿರುವ ಸಂಖ್ಯೆಗಳಿಗೆ ಹಾಡು ಕಳುಹಿಸಬೇಕು.*


*.ಎಸ್. ರಾಜು ಸೂಲೇನಹಳ್ಳಿ *
*9741566313 
*ಪ್ರಕಾಶಕರು ತನುಶ್ರೀ ಪ್ರಕಾಶನ ಸೂಲೇನಹಳ್ಳಿ 

*ಅಧ್ಯಕ್ಷತೆ: ಲಿಂಗರಾಜ್ ತಿಮ್ಮನಹಳ್ಳಿ
ಗಾಯಕರು ಮತ್ತು ಕಲಾವಿದರು 


👉 *"ಸ್ಪರ್ಧೆಯ ಸಮಯದಲ್ಲಿ ಬೇರೆ ಯಾವುದೇ ಸಂದೇಶಗಳನ್ನು ಹಾಕುವಂತಿಲ್ಲ.*

👉 *ತಾವು ಹಾಡುವ 
ಹಾಡು ಯಾವುದೇ ವ್ಯಕ್ತಿ , ದೇಶ, ರಾಜಕೀಯ ಪ್ರೇರಿತ ಸಂದೇಶವನ್ನು ನೀಡದಂತಿರಲಿ*

🌹🌹🌹🌹🌹🌹🌹🌹
 
ತೀರ್ಪುಗಾರರು : ಶ್ರೀಯುತ ವೀರು ಹೂಗಾರ ಗಾಯಕರು 
ಯುವ ಬರಹಗಾರರು ಮತ್ತು ಕಲಾವಿದರು 

" ಎಲ್ಲರೂ ಕಲಿಯೋಣ: ಎಲ್ಲರೂ ಬೆಳೆಯೋಣ "


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...