ಒಂದೇ ನೋಟದಲ್ಲಿ ವಿವಿಧ ಭಾವನೆ
ಒಂದು ಕನ್ನಡಿಯಲ್ಲಿ ಕಂಡೆ ನಾ ನಾನಾ ಮೊಗದ ಬಯಕೆಯ ಭಾವನೆಗಳ ಕಲ್ಪನೆಯನ್ನು
ಒಂದು ಬಿಳಿಯ ಬಣ್ಣದಲ್ಲಿ ಕಂಡೆ ನಾ ನಾನಾ ಬಣ್ಣಗಳ ರಂಗಿನ ರಂಗೋಲಿಯ ಚಿತ್ತಾರ
ಒಂದೇ ರೀತಿಯ ಮೆದುಳಿನಲ್ಲಿ ಕಂಡೆ ನಾ,ನಾನಾ ವಿಚಾರ ಧಾರೆಯ ದಿಕ್ಕಿನ ಯೋಚನೆಯ
ಒಂದು ಸಮಾಜದಲ್ಲಿ ಕಂಡೆ ನಾ
ನಾನಾ ಮನಗಳ ಮನಸ್ಥಿತಿಯ
ಮನಗಳ ಮನೋರೀತಿಯ
- ದಾನೇಶ್ವರಿ ಬಸವರಾಜ ಶಿಗ್ಗಾoವಿ
ಜಲ್ಲಾಪುರ ಗ್ರಾಮ
ಸವಣೂರು ತಾಲೂಕು
ಹಾವೇರಿ ಜಿಲ್ಲಾ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
Super akka
ಪ್ರತ್ಯುತ್ತರಅಳಿಸಿ