ಸ್ನೇಹ ಸಂಬಂಧ
ಆಲದ ಮರದ ಅಲೆಯಲ್ಲಿ ಅರಳುತಿದೆ ಪ್ರೀತಿ ಕಲರವ
ಸ್ನೇಹ ಪಕ್ಷಿಗಳು ಒಂದಾಗಿ
ಕುಹೂ ಎಂದು ಕೂಗುತ್ತಿವೆ
ಮನದಾಳದ ನೋವಿಗೆ ಸ್ನೇಹಿತರ ಬಳಿ ನೆರಳ ನೀಡಿವೆ
ಮನಸಿನಭಾವನೆಹಂಚಿಕೊಂಡು
ಕುಹೂ ಎಂದು ಕೂಗುತ್ತಿವೆ
ಇವುಗಳ ಒಗ್ಗಟ್ಟಿನ ಮುಂದೆ ಯಾರ ಆಟವೂ ಸಲ್ಲದು
ಆಲದ ಮರದ ಆಶ್ರಯದಲ್ಲಿ
ಕುಹೊ ಎಂದು ಕೂಗುತ್ತಿವೆ
ಎಲ್ಲ ಸಂಬಂಧಗಳ ಮೀರಿದ
ಪ್ರೀತಿ ,ಮಮತೆ, ವಾತ್ಸಲ್ಯ
ಒಳಗೊಂಡ ಸ್ನೇಹ ಬಂಧನ
ಕುಹೂ ಎಂದು ಕೂಗುತ್ತಿವೆ
ದಾನೇಶ್ವರಿ ಬಸವರಾಜ ಶಿಗ್ಗಾoವಿ
ಜಲ್ಲಾಪುರ ಗ್ರಾಮ
ಸವನೂರು ತಾಲೂಕ
ಹಾವೇರಿ ಜಿಲ್ಲಾ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಲೇಖನಗಳನ್ನು ತುಂಬಾ ಚನ್ನಾಗಿ ಇರುತ್ತವೆ
ಪ್ರತ್ಯುತ್ತರಅಳಿಸಿ