ಫಲಿತಾಂಶ ಪ್ರಕಟಣೆ.
ಸ್ಪರ್ಧೆಯ ವಿವರ : "ಪ್ರತಿ ಹದಿನೈದು ದಿನಕ್ಕೊಮ್ಮೆ ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ಬ್ಲಾಗ್ ನಲ್ಲಿ ಅತಿ ಹೆಚ್ಚು ವಿಕ್ಷಕರನ್ನು (views) ಪಡೆದ ಒಬ್ಬರನ್ನು ವಾರದ ಉತ್ತಮ ಬರಹಗಾರ/ಬರಹಗಾರ್ತಿ ಎಂದು ಗುರುತಿಸಿ ಗೌರವಿಸಿ ಪ್ರಮಾಣ ಪತ್ರ ನೀಡಲಾಗುವುದು" ಎಂದು ಈ ಹಿಂದೆ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು ಅದಕ್ಕೆ ಸಂಭಂಧಿಸಿದಂತೆ ಅತಿ ಹೆಚ್ಚು ವೀಕ್ಷಕರನ್ನು ಪಡೆದಿರುವ ಬರಹಗಾರರನ್ನು ಈ ದಿನದ ಗೌರವಕ್ಕೆ ಆಯ್ಕೆ ಮಾಡಲಾಗಿದೆ...
ಶ್ರೀ ಭರತ್ ಕೆ. ಆರ್. (ಕಾರಭ) ಇವರು ಬರೆದ 'ಕಲಿತಷ್ಟು ಶೂನ್ಯವಯ್ಯ' ಎಂಬ ಹೆಸರಿನ ಕವಿತೆ ದಿನಾಂಕ : ೧೫.೦೯.೨೦೨೧ ರಿಂದ ೩೦.೦೯.೨೦೨೧ ರ ನಡುವಿನ ೭
ಪಾಕ್ಷಿಕ ಅವಧಿಯಲ್ಲಿ ವಿಚಾರ ಮಂಟಪ ಜಾಲ ಪತ್ರಿಕೆಯ ಜಾಲತಾಣ ದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಪಡೆದಿದ್ದು ಇವರನ್ನು ಈ ವಾರದ ಅತಿ ಹೆಚ್ಚು ವೀಕ್ಷಕರನ್ನು ಪಡೆದ ಬರಹಗಾರರು ಎಂದು ಗುರುತಿಸಿ ಗೌರವಿಸಿ ಅಭಿನಂದನಾ ಪತ್ರವನ್ನು ನೀಡಲಾಗಿದೆ.
(ನಿಮ್ಮ ಬರಹ ಗಳ ಪ್ರಕಟಣೆಗಾಗಿ ಸಂಪರ್ಕಿಸಿ :
9448713659
ಸಂಪಾದಕರು
ವಿಚಾರ ಮಂಟಪ ಸಾಹಿತ್ಯ ಪತ್ರಿಕೆ).
All the best brother
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏🏻🙏🏻🙏🏻
ಅಳಿಸಿAthi hechu kavanagalanna bareyiri bro
ಪ್ರತ್ಯುತ್ತರಅಳಿಸಿಕಂಡಿತಾ ಬರೆಯುವೆ🙏🏻
ಪ್ರತ್ಯುತ್ತರಅಳಿಸಿಎರಡನೇ ಬಾರಿ ವಾರದ ಉತ್ತಮ ಬರಹಗಾರ ಎಂದು ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದಕ್ಕಾಗಿ ವಿಚಾರ ಮಂಟಪ ಸಾಹಿತ್ಯ ಪತ್ರಿಕೆಗೆ ನಾನು ಆಭಾರಿಯಾಗಿದ್ದೇನೆ ಹಾಗೂ ನನ್ನ ಬರಹವನ್ನು ಓದಿ ಪ್ರೋಸ್ಥಾಹಿಸಿದ ನನ್ನೆಲ್ಲಾ ಕವಿಮಿತ್ರರು, ಸ್ನೇಹಿತರು, ಬಂದುಗಳಿಗು ತುಂಬು ಹೃದಯದ ಧನ್ಯವಾದಗಳು 🙏🏻🙏🏻🙏🏻 ನಿಮ್ಮೆಲ್ಲರ ಸಹಕಾರ ಹೀಗೆ ಸಾಗಲಿ ಎಂದು ಬಯಸುವೆ🙏🏻🙏🏻🙏🏻
ಪ್ರತ್ಯುತ್ತರಅಳಿಸಿಇಂತಿ ನಿಮ್ಮವ
ಭರತ್ ಕೆ.ಆರ್ ಕಾರಭ
ನಿಮ್ಮ ಕವನಗಳು ಇನ್ನೂ ಹೆಚ್ಚೆಚ್ಚು ಬರಲಿ
ಪ್ರತ್ಯುತ್ತರಅಳಿಸಿ