ಶನಿವಾರ, ಡಿಸೆಂಬರ್ 11, 2021

ಅವಿತು ಕುಂತ್ತಳು ಎದೆಯೋಳಗೆ (ಕವಿತೆ) - ನಾಗೇಶ್ ಎಸ್.ಆರ್‌.ಸಿ.

ಅವಿತು ಕುಂತ್ತಳು ಎದೆಯೋಳಗೆ....
ನೇದರಿನ ಮರೆಯಲಿ ನೇರಳಿನಂತೆ ಕಂಡವಳು
ಮುಖ ಪುಟವ ಕಂಡು ನಗುವಳು
ಹಸಿ ಹರಿಯದ ತುಸು ಗಾಯ ಈ ಪುಟ್ಟ ಹೃದಯದಲಿ
ಅವಿತು ಕುಂತ್ತಳು ಎದೆಯೊಳಗೆ...


ಮುಂಗಾರು ಮಳೆಯಂತೆ ಜಿಟಿಜಿಟಿ ನಗು
ಅವಳ ನಗುವಿಗೆ ನಾನಾದೇ ಮಗು
ಎಳೆಬಾಳೆಹಣ್ಣಿನ ರಸದಂತೆ ತುಟಿ ಜೇನು
ನಾನಾಕೇಗೆ ಶರಣೋ ಶರಣು
ಅವಿತು ಕುಂತ್ತಳು ಎದೆಯೊಳಗೆ...


ಹೊತ್ತು ಕಳೆಯದು
ನಿನ್ನ ಪ್ರೀತಿ ಭಾವ ನೋಡದೆ
ಸ್ವಪ್ನ ದಲ್ಲು ಕಾಡಿದೇ
ನಿನ್ನ ಕೀರುನಗೆ
ಒಂದೇ ಒಂದು ಕಾಡುವ ಪ್ರಶ್ನೆ ?
ಹೇಳೆ ಹುಡುಗಿ ನೀ ಯಾರೇ ?.

- ನಾಗೇಶ್.ಎಸ್.ಆರ್‌.ಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...