🥁🥁🥁 *ಪ್ರಕಟಣೆ* 🥁🥁🥁
*🎷🎷ಕರುನಾಡು ಸಾಹಿತ್ಯ ಪರಿಷತ್ತು - ಜಿಲ್ಲಾ ಘಟಕ ಕೋಲಾರ ಹಾಗೂ ಶ್ರೀ ಸಂಶೋಧನಾ ಹಾಗೂ ಚಾರಿಟೆಬಲ್ ಟ್ರಸ್ಟ್ - ಬೆಂಗಳೂರು ಇವರ ಜಂಟಿ ಸಹಯೋಗದಲ್ಲಿ 🎷🎷*
*🏆🥇🥈ರಾಜ್ಯ ಮಟ್ಟದ ಕಥಾ ಸ್ಪರ್ಧೆ🥈🥇🏆*
*(ಹೊಸ ಪೀಳಿಗೆಯ ಯುವ ಬರಹಗಾರರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಏರ್ಪಡಿಸಿರುವ ಕಥಾ ಸ್ಪರ್ಧೆ)*
*🛎️⏳ಸ್ಪರ್ಧೆ ನಡೆಯುವ ಅವಧಿ*⏳🛎️ : ದಿನಾಂಕ ೧೦/೦೬/೨೦೨೧ ರಿಂದ ೧೯/೦೬/೨೦೨೧.
*ಕಥಾ ಸ್ಪರ್ಧೆ ಯ ವಿಷಯ : "ಕೋವಿಡ್ - ೧೯ ನಿಯಂತ್ರಣ ಹಾಗೂ ವ್ಯಾಕ್ಸಿನ್ ಕುರಿತ ಜಾಗೃತಿ"*
(ಕೋವಿಡ್ -೧೯ ಕರೋನಾ ವೈರಸ್ ನಿಯಂತ್ರಣಕ್ಕೆ ಸಂಭಂಧಿಸಿದ ಮುಂಜಾಗ್ರತಾ ಕ್ರಮಗಳು, ನಾಗರೀಕರ ಜವಾಬ್ದಾರಿ, ವ್ಯಾಕ್ಸಿನ್ಸೇಷನ್ ಮುಂತಾದವುಗಳ ಕುರಿತು ಜಾಗೃತಿ ಮೂಡಿಸುವ ವಿಷಯವನ್ನು ಆಧರಿಸಿ ಕತೆಯನ್ನು ರಚಿಸಬೇಕು)
📝📝 *ಸ್ಪರ್ಧೆಯ ನಿಯಮಗಳು*:📝📝
* ಕಥಾ ಸ್ಪರ್ಧೆಯಲ್ಲಿ ಭಾಗವಹಿಸುವವರು ಕತೆಯನ್ನು ಟೈಪ್ ಮಾಡಿ pdf ರೂಪದಲ್ಲಿ ಕೊನೆಯ ದಿನಾಂಕದೊಳಗೆ ವಾಟ್ಸಾಪ್ ಮಾಡಬೇಕು
* ಕತೆ ೩೦೦-೪೫೦ ಪದಗಳ ಮಿತಿಯಲ್ಲಿರಲಿ.
* ರಾಜ್ಯದ ಯಾವುದೇ ಭಾಗದವರು ಸ್ಪರ್ದೆಯಲ್ಲಿ ಭಾಗವಹಿಸಬಹುದು.
ಸ್ಪರ್ಧೆಯ ಕೊನೆಯ ದಿನಾಂಕ:೧೯/೦೬/೨೦೨೧
* *ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಕತೆಯನ್ನು ಪಿ ಡಿ ಎಪ್ ರೂಪದಲ್ಲಿ ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ : 9448713659*.
* ತಮ್ಮ ಸ್ವ ರಚಿತ ಕತೆಯ ಪಿ ಡಿ ಎಫ್ ನ ತಲೆ ಬರಹದಲ್ಲಿ ಕರುನಾಡು ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಟ್ರಸ್ಟ್ - ಬೆಂಗಳೂರು ಇವರ ಜಂಟಿ ಸಹಯೋಗದ ಕಥಾ ಸ್ಪರ್ಧೆಗೆ ಎಂದು ನಮೋದಿಸಬೇಕು ಹಾಗೂ ಕಡೆಯಲ್ಲಿ ತಮ್ಮ ಭಾವಚಿತ್ರ ಹಾಗೂ ವಿಳಾಸವನ್ನು ವಿವರವಾಗಿ ದೂರವಾಣಿ ಸಂಖ್ಯೆಯೊಂದಿಗೆ ಕಡ್ಡಾಯವಾಗಿ ನಮೋದಿಸಿ ವಾಟ್ಸಪ್ ಮಾಡಬೇಕು.
*ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದವರಿಗೆ 📜 ಇ ಪ್ರಮಾಣ ಪತ್ರ📜 ಹಾಗೂ ಶ್ರೀ ಸಂಶೋಧನಾ ಹಾಗೂ ಚಾರಿಟೆಬಲ್ ಟ್ರಸ್ಟ್ - ಬೆಂಗಳೂರು ಇವರ ವತಿಯಿಂದ ಪುಸ್ತಕ ಬಹುಮಾನ ನೀಡಲಾಗುತ್ತದೆ...*
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವರುಣ್ ರಾಜ್ ಜೀ.
ಅಧ್ಯಕ್ಷರು
ಕರುನಾಡು ಸಾಹಿತ್ಯ ಪರಿಷತ್ತು ಕೋಲಾರ : 9448241450
ಶ್ರೀಮತಿ ಹೇಮಾ ಶ್ರೀನಿವಾಸಮೂರ್ತಿ.
ಕಾರ್ಯದರ್ಶಿಗಳು, ಶ್ರೀ ಸಂಶೋಧನಾ ಹಾಗೂ ಚಾರಿಟೆಬಲ್ ಟ್ರಸ್ಟ್ - ಬೆಂಗಳೂರು.
: 98440 33651
Www.sreetrust.org
ಶ್ರೀ ಕೆ ಎನ್ ಅಕ್ರಂ ಪಾಷ
ರಾಜ್ಯ ಕಾರ್ಯದರ್ಶಿಗಳು
ಕರುನಾಡು ಸಾಹಿತ್ಯ ಪರಿಷತ್ತು(ರಿ) : 8310502935
ಶ್ರೀ ಫಯಾಜ್ ಅಹಮದ್ ಖಾನ್
ಅಧ್ಯಕ್ಷರು
ಕರುನಾಡು ಸಾಹಿತ್ಯ ಪರಿಷತ್ತು (ರಿ).
: 80503 41002
🎊🎊🎉🎉🎊🎊
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ