ದಾರವಾಡ: ಲೋಕಪ್ರಕಾಶ ಶಿಕ್ಷಣ, ಸಂಸ್ಕೃತಿ ಸಾಹಿತ್ಯ ಸೇವಾ ಸಂಸ್ಥೆ ರಾಜ್ಯ ತುಂಬೆಲ್ಲಾ ಶಿಕ್ಷಣ, ಸಂಸ್ಕೃತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಹಗಲಿರುಳು ಸೇವೆ ಸಲ್ಲಿಸುವ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಸಂಘಟನೆಯನ್ನು ರಾಜ್ಯಾದ್ಯಂತ ಬಲಪಡಿಸುವ ನಿಟ್ಟಿನಲ್ಲಿ ವಿಸ್ತರಣೆ ಮಾಡುವ ಕಾರ್ಯ ಸಹ ಸದ್ದುಗದಲ್ಲವಿಲದೆ ಮಾಡುವಲ್ಲಿ ಮಗ್ನವಾಗಿದೆ.ತರುವಾಯ ಈದಿಗ ರಾಜ್ಯ ಸಮಿತಿಯ ಸಂಚಾಲಕರಾಗಿ, ಬೀದರ ಜಿಲ್ಲೆಯ ಸಾಹಿತಿಯಾಗಿ, ಸಮಾಜಿಕ ಸೇವಕರಾಗಿ,ಪರಿಸರ ಸಂರಕ್ಷಕರಾಗಿ,ವಿಮರ್ಶಕರಾಗಿ,ಹೋರಾಟಗಾರರಾಗಿ, ಪತ್ರಿಕಾ ವರದಿಗಾರರಾಗಿ, ಸಂಘಟಕರಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಗಲಿರುಳು ನಿಸ್ವಾರ್ಥ ಸೇವಾ ಮನೋಭಾವದಿಂದ ದುಡಿಯುತ್ತಿರುವ ಶ್ರೀ ಸಂಗಮೇಶ ಎನ್ ಜವಾದಿಯವರನ್ನು ನೇಮಕಾತಿ ಮಾಡಲಾಗಿದೆ. ಮಾಡಿರುವುದು ಬಹಳ ಸಂತೋಷ ತಂದಿದೆ ಎಂದು ಹೇಳಲು ಬಯಸುತ್ತೇವೆ. ಆದಕಾರಣ ಸಂಗಮೇಶ ಎನ್ ಜವಾದಿಯವರು ತಮ್ಮ ಜವಾಬ್ದಾರಿಯನ್ನು ಶೀಘ್ರವಾಗಿ ವಹಿಸಿಕೊಂಡು, ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಲು ಅವರಲ್ಲಿ ಕೋರುತ್ತಾ, ಅವರಿಗೆ ಶುಭ ಹಾರೈಕೆಗಳು ಸಲ್ಲಿಸುತ್ತೇವೆಂದು ಸಂಸ್ಥೆಯ ರಾಜ್ಯಾಧ್ಯಕ್ಷರಾದ ಡಾ.ಐ.ಎ.ಲೋಕಾಪುರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಗಳ ಕಮ್ಯುನಿಟಿ ಟ್ರಸ್ಟ್ (ರಿ.) ಇವರ ವಿಚಾರ ಮಂಟಪ ಸಾಹಿತ್ಯ ಪತ್ರಿಕೆ. ಸಾಹಿತ್ಯ ವಿಚಾರಗಳ ಪ್ರಸರಣೆ, ಹಾಗೂ ಸಾಹಿತ್ಯ ರಚನೆಗೆ ಪೋಷಣೆ ನೀಡುವ ಮತ್ತು ಸೂಕ್ತ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ನಡೆಸಲಾಗುತ್ತಿರುವ ಆನ್ ಲೈನ್ ಪತ್ರಿಕೆ. ಹೆಚ್ಚಿನ ವಿವರಗಳಿಗಾಗಿ ಮತ್ತು ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ: Vicharamantapapatrike@gmail.com # 63633 53166
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ನೊಂದವಳು(ಸಣ್ಣಕಥೆ) - ಎಂ.ಆಶಾಕಿರಣ್
ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...
-
ಗೌಳ ದೇಶದ ಅರಸ ಇಂದ್ರದ್ಯುಮ್ನನು, ಸಂಸಾರ ಬಂಧನವ ತೊರೆದನು ದೊರೆಯ ಪಟ್ಟವೇ ನನಗೆ ಬೇಡವೆಂದನು ದಿನವೂ ಹರಿನಾಮ ಜಪವೇ ಸಾಕೆಂದನು. ಸುಂದರ ತಪ್ಪಲಿನಲ್ಲಿ ಕುಳಿತನು ...
-
ದಿನಾಂಕ: ೩೦.೦೬.೨೦೨೫ ರಂದು ಅಂಗಳ ಕಮ್ಯುನಿಟಿ ಟ್ರಸ್ಟ್ ಇವರ ವಿಚಾರ ಮಂಟಪ ಆನ್ಲೈನ್ ಉಪನ್ಯಾಸ ಸರಣಿ ೧ ಕಾರ್ಯಕ್ರಮದಲ್ಲಿ ಡಾ ರಂಜಿತ ಬಿ ಇವರು ನೀಡಿದ ಉಪನ್ಯಾಸ. ಸಂಸ...
-
ನಾವು ನವೆಂಬರ್ ಮಾಸದಲ್ಲಿ ಮಾತ್ರ ನಮ್ಮ ನಾಡ ಹಬ್ಬವನ್ನು ಗೌರಿಗಣೇಶ, ದೀಪಾವಳಿ, ಯುಗಾದಿ ಹಬ್ಬಗಳಂತೆ ಆಚರಿಸಿ ಉಳಿದಂತೆ ಸ್ಥಬ್ಧರಾಗಿಬಿಡುತ್ತೇವೆ. ಆದರೇ ಆ ಹಬ್ಬದ ಹಿನ್ನೆಲ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ