*ಅಂತರ್ಜಾಲ ಆಧಾರಿತ ರಾಜ್ಯಮಟ್ಟದ ಶ್ರೀ ಸಿ ಸ ಕರ್ನಾಟಕ ಸ್ಪರ್ಧೆ ಚಿತ್ರಕವನ ರಚನೆ!***"'
*ದಿನಾಂಕ :- ೦೯/ 0೭/೨೦೨೧ ಸಮಯ ಬೆಳಗ್ಗೆ ೧೦ :೦೦ ರಿಂದ ರಾತ್ರಿ ೧೦:೦೦ ..!**
*ಫಲಿತಾಂಶ ಪ್ರಕಟ*
*ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಕರ್ನಾಟಕ*
*೦೯-೦೭-೨೦೨೧. ಶುಕ್ರವಾರ*
*ಚಿತ್ರ ಕವನ ಸ್ಪರ್ಧೆಯ ಫಲಿತಾಂಶ*
*ಪ್ರಥಮ ಸ್ಥಾನ:-*
🏆 *ಪ್ರಶಾಂತಗೌಡ ಗಾಳಿ*
*ದ್ವಿತೀಯ ಸ್ಥಾನ*
🥇 *ಮೊಗೇರಿ ಶೇಖರ್ ದೇವಾಡಿಗ*
🥇 *ಶರಾವತಿ ಪಟಗಾರ*
*ತೃತೀಯ ಸ್ಥಾನ*
🥈 *ಶ್ರೀಮತಿ ಮಂಜುಳಾ ಪ್ರಭು*
🥈 *ಹರೀಶ್ ಗೌಡ ಗಂಗೇಕೊಳ್ಳ*
🥈 *ಆನಂದಜಲ ತುರುವೇಕೆರೆ*
*ಮೆಚ್ಚುಗೆ ಸ್ಥಾನ*
🥉 *ಪ್ರಮಿಳಾ ಚಿಕ್ಕಬಳ್ಳಾಪುರ*
🥉 *ದೇವೇಂದ್ರಪ್ಪ ಕುಂಚಿಗನಾಲ್*
🥉 *ಶ್ರೀಮತಿ ಆಶಾ ಮುನಿರಾಜು*
🥉 *ಎಂ ಎಸ್ ಮಂಜುಳಾ ಮಂಜಪ್ಪ*
🥉 *ಸಂಗೀತ ಕೌಶಿಕ್*
🥉 *ಹೇಮಾವತಿ ಚಂದ್ರಶೇಖರಯ್ಯ*
*ತೀರ್ಪುಗಾರರು :* *ಶ್ರೀಮತಿ ಕಮಲಾಕ್ಷಿ ಕೌಜಲಗಿ.*
ಸ್ಪರ್ಧೆಗೆ ಬಂದ ಎಲ್ಲಾ ಚಿತ್ರ ಕವನಗಳು ಒಂದಕ್ಕಿಂತ ಒಂದು ಚೆನ್ನಾಗಿದ್ದವು.ತೀರ್ಪು ಕೊಡುವುದು ನಿಜಕ್ಕೂ ತುಂಬಾ ಕಷ್ಟಕರ ಎನ್ನಿಸುವಷ್ಟರ ಮಟ್ಟಿಗೆ ಅಷ್ಟು ಅದ್ಭುತವಾದ ಕವನಗಳನ್ನು ಓದುವ ಸುಯೋಗ ನನ್ನ ಪಾಲಿಗೆ ಬಂದದ್ದು ನನಗೆ ತುಂಬಾ ಖುಷಿ ಕೊಡುವ ಸಂಗತಿ ಎಂದು ಹೇಳಬಯಸುವೆ.ಒಂದು ಸ್ಪರ್ಧೆ ಅಂತ ಬಂದ ಮೇಲೆ ಕೆಲವರನ್ನು ಮಾತ್ರ ಆಯ್ಕೆ ಮಾಡಿ ತೀರ್ಪು ಕೊಡುವುದು ಅನಿವಾರ್ಯ.ಈ ಸಮಯದಲ್ಲಿ ಕೊಟ್ಟ ಚಿತ್ರಕ್ಕೆ ಪೂರಕವಾಗಿರುವ, ಶಬ್ಧಗಳಲ್ಲಿನ ದೋಷಗಳಿಲ್ಲದಿರುವ,ಗೇಯತೆ, ಸಾಹಿತ್ಯಿಕವಾದ ಪದಗಳ ಬಳಕೆ,ಪ್ರಾಸ ಇವುಗಳೆಲ್ಲವನ್ನು ಪರಿಗಣಿಸಿ, ಪಾರದರ್ಶಕವಾಗಿರುವ ಪ್ರಾಮಾಣಿಕವಾದ ತೀರ್ಪನ್ನು ಕೊಟ್ಟಿರುತ್ತೇನೆಂದು ಹೇಳಲು ಬಯಸುತ್ತೇನೆ.ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಾ... ವಿಜೇತರಿಗೆ ಅಭಿನಂದನೆಗಳು ಸಲ್ಲಿಸುತ್ತಾ.... ನನಗೆ ಈ ಸುಸಂಧಿಯನ್ನು ಒದಗಿಸಿಕೊಟ್ಟ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಗೆ ನನ್ನ ಅನಂತಾನಂತ ಧನ್ಯವಾದಗಳು 🙏🙏
*ಶ್ರೀಮತಿ ಕಮಲಾಕ್ಷಿ ಕೌಜಲಗಿ*
💐💐*ಎಲ್ಲಾ ವಿಜೇತರು ಹಾಗೂ ಸ್ಪರ್ಧಾರ್ಥಿಗಳಿಗೆ ಅಭಿನಂದನೆಗಳು* 💐💐
*ಅಂಜನ್ ಕುಮಾರ್ ಪಿ ಆರ್*
ಬಳಗದ ನಿರ್ವಾಹಕರು
7483146697
*ಶ್ರೀ ವರುಣ್ ರಾಜ್ ಜೀ*
ಸಂಚಾಲಕರು
9448241450
*ಶ್ರೀ ಮತಿ ಗಿರಿಜಾ ಮಾಲಿ ಪಾಟೀಲ*
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಕರ್ನಾಟಕ ರಾಜ್ಯ ಅಧ್ಯಕ್ಷರು..!
9353781113
*ಧನ್ಯವಾದಗಳು"*
🌹🌹🌹🌹🥳🌹🌹🌹🌹
ವಿಜೇತರಾದ ಎಲ್ಲ ಕವಿಮನಗಳಿಗೂ ಅಭಿನಂದನೆಗಳು
ಪ್ರತ್ಯುತ್ತರಅಳಿಸಿನಿಮ್ಮ ಈ ತೀರ್ಮಾನದ ತೀರ್ಪಿಗೆ ನಾವು ಬದ್ಧನಾಗಿದ್ದೇನೆ.ಸ್ಥಾನಗಳಿಗೆ ಅನುಗುಣವಾಗಿ ಕವಿತೆಗಳನ್ನು ಹೆಸರಿಸಿ, ತೀರ್ಪು ನೀಡಿದ ತೀರ್ಪುಗಾರರಿಗೆ ಧನ್ಯವಾದಗಳು ಸರ್/ಮೇಡಂ
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿನನ್ನ ಕವನವನ್ನು ಆಯ್ಕೆ ಮಾಡಿದ ತೀರ್ಪುದಾರರಿಗೆ ಹೃದಯಪೂರ್ವಕ ಧನ್ಯವಾದಗಳು💐💐... ನಿಮ್ಮ ಈ ಸಹಕಾರ ಮತ್ತು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಎಲ್ಲರ ಗುಣ, ದ್ವಿಗುಣವಾಗಲಿ...👏💐
ಪ್ರತ್ಯುತ್ತರಅಳಿಸಿ