*✍️"ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ 🌹"*
🌹🌹🌹🌿🌿🌹🌹🌹
*"ದಿನಾಂಕ ೦೪/೦೭/೨೦೨೧ ಭಾನುವಾರ ಲೇಖನ ಸ್ಪರ್ಧೆ"*
*"ಪ್ರಕಾರ: ಲೇಖನಗಳು
*" ಲೇಖನ ವಿಷಯ*: ಸಂಬಂಧಗಳ ಮೌಲ್ಯ ಕ್ಷೀಣವಾಗಲು ಕಾರಣಗಳು ಮತ್ತು ಸಲಹೆಗಳು
*"ನಿಯಮಗಳು"*
👉 *" ಲೇಖನಗಳ ಮೊದಲು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ಸ್ಪರ್ಧೆಗಾಗಿ ಎಂದು ಕಡ್ಡಾಯವಾಗಿ ನಮೂದಿಸುವುದು.*
👉 *ಕೊನೆಯಲ್ಲಿ ನಿಮ್ಮ ಹೆಸರು,ವಿಳಾಸ ಮತ್ತು ಪೋನ್ ನಂಬರ್ ಸ್ಪಷ್ಟವಾಗಿ ನಮೂದಿಸುವುದು*
👉 *" ಕೊಟ್ಟ ವಿಷಯಕ್ಕೆ ಲೇಖನ ತಕ್ಕ ಹಾಗೇ ವಿಷಯ ಬರೆದು ನಿಮ್ಮದೇ ಕಲ್ಪನೆಯಲ್ಲಿ ರಚಿಸಿ*
👉 *ಕನಿಷ್ಠ ೨೦೦-೪೦೦ ಪದಗಳ ಒಳಗೆ ಮೀರದಂತೆ ಬರೆಯಿರಿ
👉 *"ನಿಮ್ಮ ಲೇಖನಗಳು ಈ ಹಿಂದೆ ಯಾವುದೇ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು"*
👉 ಭಾನುವಾರ ಬೆಳಿಗ್ಗೆ ೯.೩೦ ರಿಂದ ರಾತ್ರಿ ೧೧ ಗಂಟೆ ವರೆಗೆ ಕೆಳಗೆ ಕೊಟ್ಟಿರುವ ಸಂಖ್ಯೆಗಳಿಗೆ ಲೇಖನಗಳು ಕಳುಹಿಸಬೇಕು.*
*.ಕು.ಸಿಂಚನ ಜಿ. ಎನ್.*
*7624969159*
*ಪ್ರಧಾನ ಮಹಿಳಾ ಸಂಚಾಲಕರು ತನುಶ್ರೀ ಪ್ರಕಾಶನ*
*ಅಧ್ಯಕ್ಷತೆ: ಶ್ರೀಯುತ ಓಬಣ್ಣ
ಮುಖ್ಯೋಪಾಧ್ಯಾಯರು ಗಾಯಿತ್ರಿ ಹಿರಿಯ ಪ್ರಾಥಮಿಕ ಶಾಲೆ ಮೊಳಕಾಲ್ಮೂರು ಟೌನ್
👉 *"ಸ್ಪರ್ಧೆಯ ಸಮಯದಲ್ಲಿ ಬೇರೆ ಯಾವುದೇ ಸಂದೇಶಗಳನ್ನು ಹಾಕುವಂತಿಲ್ಲ.*
👉 *ತಾವು ರಚಿಸುವ ಲೇಖನ ಯಾವುದೇ ವ್ಯಕ್ತಿ , ದೇಶ, ರಾಜಕೀಯ ಪ್ರೇರಿತ ಸಂದೇಶವನ್ನು ನೀಡದಂತಿರಲಿ*
🌹🌹🌹🌹🌹🌹🌹🌹
ತೀರ್ಪುಗಾರರು : ಡಾ. ನವೀನ್ ಕುಮಾರ್
ಸಂಶೋಧಕರು
ಹಿರಿಯೂರು
*" ಎಲ್ಲರೂ ಕಲಿಯೋಣ: ಎಲ್ಲರೂ ಬೆಳೆಯೋಣ "*
ಬರಹಗಳು ಉತ್ತಮವಾಗಿವೆ....
ಪ್ರತ್ಯುತ್ತರಅಳಿಸಿಹಾಗೆಯೇ ನನ್ನ ಪುಟ್ಟ ಕನ್ನಡದ ತಾಣಕ್ಕೆ ಬಿಡುವಾದಾಗ ಬನ್ನಿ
https://spn3187.blogspot.com
ಇಂತಿ ತಮ್ಮ ನಂಬುಗ
ಕನ್ನಡಿಗ ಶಿವಕುಮಾರ