ಅದು ಗಿಡ,ಮರ,ಪ್ರಾಣಿ,ಪಕ್ಷಿಗಳ ಮಂದಿರ
ಭೂಮಿಯ ಮತ್ತೊಂದು ಭಾಗ ಕಠೋರ
ಅದರ ದೂರವಸ್ತೆ ನೀವು ಕಂಡಿರ?
ಮಾನವ ತುಂಬಾ ಒಳ್ಳೆಯವ
ಎಲ್ಲರಿಗೂ ಸಂತೋಷ ನೀಡುವ
ಆದರೆ ನೀವು ನೋಡಿದಿರಾ
ತನ್ನ ಸ್ವಾರ್ಥದಿಂದ ತನ್ನ ಸಂತೋಷವನೆ ಕೊಲ್ಲುತ್ತಲಿರುವ!
ಹತ್ತನೇ ತರಗತಿ
ದಿಯಾ ಅಕಾಡೆಮಿ ಆಫ್ ಲರ್ನಿಂಗ್
ಬೆಂಗಳೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ