ಗುರುವಾರ, ಜುಲೈ 8, 2021

ಚುಟುಕುಗಳು - ಶ್ರೀಮತಿ ಸವಿತಾ ಆರ್ ಅಂಗಡಿ.

ಚುಟುಕುಗಳು

 ಬಂಡಿ  ಕಲ್ಲನ್ನು ಕೆತ್ತಿ ಕೆತ್ತಿ ಸುಂದರ ವಿಗ್ರಹವನ್ನು ಮಾಡುತ್ತಾನೆ ಮಾನವ. ಅದೇ ರೀತಿ ತನ್ನ ಜೀವನವನ್ನು ಕೇಟಿಕೆಟಿ ಸುಂದರವಾಗಿ ಮಾಡುವುದರಲ್ಲಿ ಸೋಲುತ್ತಾನೆ. ಕೊನೆಗೆ ತಾನೇ ಒಂದು ಸಲ ಕೆತ್ತಿದ ವಿಗ್ರಹದ ಮುಂದೆ ಕೈಜೋಡಿಸಿ ಬೇಡಿಕೊಳ್ಳುತ್ತಾನೆ ಕಾಪಾಡು ಕಾಪಾಡು ಎಂದು  ಇದೆ ಜೀವನ. 🌹🌹


 ಸಮುದ್ರದಲ್ಲಿ ಸ್ನಾನಕ್ಕೆಂದು ಬೇರೆ ತೆರೆಗಳು ಇರುವುದಿಲ್ಲ
 ಬಂದ ತೆರೆಗಳಿಗೆ ತಲೆಯೆತ್ತಿ ಸ್ನಾನ ಮಾಡಬೇಕು
 ಹಾಗೆಯೇ ಬದುಕಿನಲ್ಲಿ ಸಂತೋಷದಿಂದಿರಲು ಬೇರೆ ದಿನಗಲಿರುವದಿಲ್ಲ.
 ಎಲ್ಲ ದಿನದಲ್ಲೂ ಸಂತೋಷಪಡಲು ಸಾಧ್ಯವಿದೆ ಅದನ್ನು ಅನುಭವಿಸುವ ಮನಸ್ಸು ನಮ್ಮದಾಗಿರಬೇಕು ಅಷ್ಟೇ. 🌹🌹
✍️ ಸವಿತಾ ಆರ್ ಅಂಗಡಿ. ಮುಧೋಳ.


( ನಿಮ್ಮ  ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...