ಗುಲಾಬಿ ಇರುವುದು ಪ್ರೀತಿಗಾಗಿ
ಮಲ್ಲಿಗೆ ಇರುವುದು ಮದುವೆ ಗಾಗಿ
ನಿನ್ನು ಇರುವುದು ನನ್ನ ಸ್ನೇಹಕಾಗಿ
ನೋವಿಗೊಂದು ಕಾರಣ ಬೇಕು
ನಲಿವಿಗೊಂದು ವಿಷಯ ಬೇಕು
ಕೀರ್ತಿಗೊಂದು ಸಾಧನೆ ಬೇಕು
ಸ್ಫೂರ್ತಿಗೊಂದು ಹಿನ್ನೆಲೆ ಬೇಕು
ಆದರೆ ಸ್ನೇಹಕ್ಕೆ ನಿಮ್ಮ ಒಳ್ಳೆಯ
ಮನಸ್ಸು ಸಾಕು
ಅಮ್ಮನ ಪ್ರೀತಿ ಅಮೃತ
ಅಪ್ಪನ ಪ್ರೀತಿ ಅದ್ಬುತ
ಅದರೆ ಸ್ನೇಹದ ಪ್ರೀತಿ ಶಾಶ್ವತ
- ಭರತ್ ಕುಮಾರ್ ಆರ್
ಕೊಣನೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
👌👌👌
ಪ್ರತ್ಯುತ್ತರಅಳಿಸಿ