ಎಲ್ಲಿಹನು ದೇವರು
ಎಲ್ಲಿಹನು ದೇವರು?
ಯಾರಾದರು ಬಲ್ಲಿರಾ?
ಬಲ್ಲಿದೆ ಆದರೆ ಕುರುಹು ನೀಡಿರೆನಗೆ
ನಿಮಗೆ ಸಿಕ್ಕಿದನೆದರೆ ಏನಗೇಕೆ ಸಿಗಲಾರ?
ಎಲ್ಲಿಹನು ದೇವರು?
ಯಾರಾದರೂ ಕಂಡಿರಾ?
ಕಲ್ಲು -ಮಣ್ಣುಗಳಲ್ಲಿ ಅಡಗಿರುವನೇ?
ನಿಮಗೆ ಗೋಚರಿಸಿದ ನೆಂದರೆ
ಏನಗೇಕೆ ಗೋಚರಿಸಲಾರನು?
ನಿಮ್ಮಲ್ಲಿಯೇ ಇರುವನು ದೇವರು
ನಿಮ್ಮೊಳಗೆ ಅಡಗಿರುವನು ದೇವರು
ನಿಮ್ಮಳಗೆ ಸುಳಿಯುವ ಆತ್ಮದ್
ಅಂತರಂಗದೊಳಗೆ ಅಡಗಿರುವನು ದೇವರು?
ನಿಮ್ಮನ್ನು ನೀವು ಅರಿದೊಡೆ
ನಿಮ್ಮೊಳಗೆ ದೇವರು ಕಾಣಿರೋ,
ಮೂಢರೇ!
ಕುಮಾರ :ಚೇತನ. ಅ.ಜಮಾದಾರ ಬಿ.ಎ ವಿದ್ಯಾರ್ಥಿ 8747870964 ಆಸಂಗಿಹಾಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
Really good line ...
ಪ್ರತ್ಯುತ್ತರಅಳಿಸಿ