ಸೋಮವಾರ, ಜುಲೈ 5, 2021

ಎಲ್ಲಿಹನು ದೇವರು (ಕವಿತೆ) - ಚೇತನ ಅ ಜಮಾದಾರ

ಎಲ್ಲಿಹನು ದೇವರು

ಎಲ್ಲಿಹನು ದೇವರು?
ಯಾರಾದರು ಬಲ್ಲಿರಾ?
ಬಲ್ಲಿದೆ ಆದರೆ ಕುರುಹು  ನೀಡಿರೆನಗೆ
ನಿಮಗೆ ಸಿಕ್ಕಿದನೆದರೆ  ಏನಗೇಕೆ ಸಿಗಲಾರ?

ಎಲ್ಲಿಹನು ದೇವರು?
ಯಾರಾದರೂ ಕಂಡಿರಾ?
ಕಲ್ಲು -ಮಣ್ಣುಗಳಲ್ಲಿ ಅಡಗಿರುವನೇ?
ನಿಮಗೆ ಗೋಚರಿಸಿದ ನೆಂದರೆ
ಏನಗೇಕೆ ಗೋಚರಿಸಲಾರನು?

ನಿಮ್ಮಲ್ಲಿಯೇ ಇರುವನು  ದೇವರು
ನಿಮ್ಮೊಳಗೆ ಅಡಗಿರುವನು ದೇವರು
ನಿಮ್ಮಳಗೆ ಸುಳಿಯುವ ಆತ್ಮದ್
ಅಂತರಂಗದೊಳಗೆ ಅಡಗಿರುವನು ದೇವರು?

ನಿಮ್ಮನ್ನು ನೀವು ಅರಿದೊಡೆ
ನಿಮ್ಮೊಳಗೆ ದೇವರು ಕಾಣಿರೋ,
ಮೂಢರೇ!
            
         
         ಕುಮಾರ :ಚೇತನ. ಅ.ಜಮಾದಾರ ಬಿ.ಎ ವಿದ್ಯಾರ್ಥಿ 8747870964 ಆಸಂಗಿಹಾಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...