*🌹💛❤️🔥🔥ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಸ್ಪರ್ಧೆ ಗುಂಪು - ಕರ್ನಾಟಕ*🔥🔥🌹💛❤️
*ಫಲಿತಾಂಶ ಪ್ರಕಟ*
(ಓದುಗರು ತಪ್ಪು ತಿಳಿಯಬಾರದು ಇದು ಕೇವಲ ಮನರಂಜನೆ. ನಮ್ಮ ಹಳ್ಳಿಯಲ್ಲಿ ಯಾರೋ ಇಬ್ಬರು ಜಗಳ ಮಾಡುಡುತ್ತಿದ್ದಾರೆ ಎಂದರೆ ಅಲ್ಲಿ ನಿಂತು ನೋಡುವ ಅರ್ಧ ಜನ ಅವರನ್ನ ನೋಡಿ ನಗುವವರೆ ಆಗಿರುತ್ತಾರೆ ! ಯಾಕೆ ಅಂದ್ರೆ ಅಲ್ಲಿ ಒಂದು ರೀತಿ ಹಾಸ್ಯ ಇರುತ್ತೆ ಆದ್ರೆ ನಗರದ ಇಂಗ್ಲಿಷ್ ಬೈಗಳ ಈ ರೀತಿ ಪರಿಣಾಮ ಬೀರುವುದಿಲ್ಲ ಅದೇ ಹಳ್ಳಿ ಜನ ಅದನ್ನು ಕೇಳಿಸಿ ಕೊಂಡರೆ ಹೆ ಯಾವ್ದೋ ಇದು ಕಯ ಪಿಯ ಅಂತವೆ ಮುಂಡೇವು ಎಂದು ಬಿಡುತ್ತಾರೆ ಇವರಲ್ಲಿ ಯಾವುದೇ ಚಟುವಟಿಕೆ , ನಟನೆ ಇರುವುದಿಲ್ಲ ಆದ್ರೆ ಹಳ್ಳಿ ಬೈಗಳ ಅಲ್ಲಿ ಸೇರಿದ ಎಲ್ಲ ಜನರ ನಗಿಸುವ ಸಾಮರ್ಥ್ಯ ಶಕ್ತಿ ಆ ಬೈಗಳಕೆ ಇರುತ್ತೆ ! ಅಂದ್ರೆ ಇಬ್ಬರು ಕಿತ್ತಡುವಾಗ ಆಯೋ ನಿನ್ ಮಖ ಮುಚ್ಚಾ ನಿಂಗ್ ಬರಬಾರದು ಬರ ಅಂದ್ರೆ ಪಕ್ಕದಲ್ಲಿ ಇದ್ದವರು ಪಕ ಪಕ ನಗುತ್ತಾರೆ ಕೆಲವಾರು ಅವರ ಸಮಾಧಾನ ಮಾಡುವಲ್ಲಿ ಸುಸ್ತಾಗಿ ಹೋಗುತ್ತಾರೆ ಅವರ ಮೈ ಮೇಲೆ ಯಾವುದೋ ದೆವ್ವ ಬಂದಿರುವ ರೀತಿ ಆಡುತ್ತಾರೆ. ಇಂಹತ ಬೈಗುಳಗಳ ಬಗ್ಗೆ ಪಿ ಹೆಚ್ ಡಿ ಸಂಶೋಧನೆಗಳು ಸಹಾ ನಡೆದಿವೆ! ಇಂತಹಾ ಹಳ್ಳಿಯ ಗ್ರಾಮೀಣ ಸೊಗಡಿನ ಆಶ್ಲೀಲತೆಗೆ ಆಸ್ಪದವಿಲ್ಲದ ಸಾಹಿತ್ಯ ಎಂದು ತಿಳಿದು ಕತೆ ಬರೆಯಿರಿ ಆಗ ಅದು ಹಾಸ್ಯಮಯವಾದ ಬರಹ ಹಾಗೂ ಗ್ರಾಮೀಣ ಸಾಮಾನ್ಯ ಜನರ ಮಾತುಗಳನ್ನು ಪರಿಚಯ ಕೆಲಸ ಮಾಡುತ್ತೆ).
ಹೆ ನಿಲ್ಲಿ ನಿಲ್ಲಿ ನೋಡಿ 21 / 07 / 2021 ರಂದು ಬುಧವಾರ ವಾರದ ಸ್ಪರ್ಧೆ ಗೆ " ಗ್ರಾಮೀಣ ಅಡುಗೆ (ಪಾಕ ವಿಧಾನ) ಮತ್ತು ಅದರ ಔಷದೀಯ ಗುಣಗಳು"
ಸ್ಪರ್ಧೆಗೆ ಎಲ್ಲರೂ ಭಾಗವಹಿಸಿ 👍
ಪ್ರಕಾರ :- ಸಣ್ಣ ಕಥೆ
*ವಿಷಯ :- ಜಾನಪದ ಶೈಲಿ ಹಳ್ಳಿ ಬೈಗಳ*
ಭಾಗವಹಿಸಿದ ಕವಿ ಮನಗಳ ಹೆಸರುಗಳು*
1 ಧ್ಯಾ ಮ್ ರಾಜ್ ಕೊಪ್ಪಳ
2 ಎಂ ಎಸ್ ಮಂಜುಳಾ ಮಂಜಪ್ಪ ದಾವಣಗೆರೆ .
3 ಸಿದ್ದರಾಮ ಸಿ ಸರಸಂಬಿ ಕಲಬುರ್ಗಿ
4 ನಾಗಮ್ಮ .ಶ0.ಮಠಪತಿ
5 ಶ್ರೀ ಮತಿ ಪ್ರಭಾ ಅಶೋಕ ಪಾಟೀಲ
6 ಶ್ರೀ ಮತಿ ಮಂಜುಳಾ ಪ್ರಭು ಬಾಗಲಕೋಟೆ
7 ಸಂಗೀತ ಕೌ ಶಿ ಕ್ ಬೆಂಗಳೂರು
8 ಭಾಗ್ಯಶ್ರೀ ಮದನ ಕುಮಾರ ಬೆಳಗಾವಿ
9 ನಾಗಮಣಿ ಹೂಲಿ ಬೆಳಗಾವಿ
10 ಸಿ ಪಿ ರಾಧಾ
11 ಅಂಜನಾ ಎಸ್ ನಂದಿ ಕೋಲ
12 ಶ್ರೀ ಮತಿ ಸುಲೋಚನಾ ಮಾಲಿ ಪಾಟೀಲ ಧಾರವಾಡ
13 ಶ್ರೀ ಮತಿ ರೇಖಾ .. ಮಂಗಳೂರು
14 ಪದ್ಮ ಮಲ್ಲಯ್ಯ ಬೆಂಗಳೂರು
15 ಸವಿತಾ ಆರ್ ಸ್ವಾಮಿ
16 ಹೇಮಾವತಿ ಚಂದ್ರಶೇಖರಯ್ಯ ಚಿಕ್ಕ ಮಗ...!
17 ರೂಪ ಅ ಇಂಡಿ ವಿಜಾಪುರ
18 ಅಶ್ವಿನಿ ಎಸ್ ಜಿ ಬೆಂಗಳೂರು
19 ಮೇಘನಾ ಶಿವಾನಂದ್ ಸಿದ್ದಾಪುರ (ಉಕ)
20 ಅಬಿಜೀ ತ್ ಉಮೇಶ ಬೆಂಗಳೂರು
21 ಡಾ ಅರ್ಚನಾ ಎನ್ ಪಾಟೀಲ ಹಾವೇರಿ
22 ಶ್ರೀ ಮತಿ ಪಾರ್ವತಿ ಎಸ್ ಕಾಶೀಕರ ಹಾನಗಲ್ಲ
23 ಶ್ರೀ ಮತಿ ಕಮಲಾಕ್ಷಿ ಕೌಜಲಗಿ ಬೆಂಗಳೂರು
24 ಮೊ ಗೇರಿ ಶೇಖರ ದೇವಾ ಡಿ ಗ
25 ಡಾ ಪಾರ್ವತಿ ದೇವಿ ಪಾಟೀಲ ಬೆಳಗಾವಿ
26 ಮಂಜುನಾಥ್ ಜನವಾಡ್
27 ಅಜಯ್ ಕುಮಾರ್ ತುಮಕೂರು
28 ಹನುಮಂತ ಹೇರೂರು..!
ಭಾಗವಹಿಸಿದ ಎಲ್ಲ ಕವಿಗಳಿಗೂ ತುಂಬು ಹೃದಯದ ಧನ್ಯವಾದಗಳು 👍🙏🌹
ಪ್ರಕಾರ :- ಸಣ್ಣ ಕಥೆ
ವಿಷಯ :- ಜಾನಪದ ಶೈಲಿ ಹಳ್ಳಿ ಬೈಗಳ
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಕರ್ನಾಟಕ ಸ್ಪರ್ಧೆ ಗುಂಪು
*ಜಾನಪದ ಶೈಲಿ ಹಳ್ಳಿ ಬೈಗಳ ಸ್ಪರ್ಧೆ ಫಲಿತಾಂಶ* 👇
*ಪ್ರಥಮ :- ಶ್ರೀ ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ*
*ದ್ವಿತೀಯ :- ಶ್ರೀ ಸಿದ್ದರಾಮ ಸಿ ಸಾರಸಂಬಿ ಕಲಬುರ್ಗಿ*
*ತೃತೀಯ :- ಶ್ರೀ ಮತಿ ಕಮಲಾಕ್ಷಿ ಕೌಜಲಗಿ*
*ಮೆಚ್ಚುಗೆ*
*1 ರೂಪ ಅ ಕನ್ನೂ ರು*
*2 ಮೇಘನಾ ಶಿವಾನಂದ್*
*3 ಅಜಯ್ ಕುಮಾರ್*
*4 ಸಂಗೀತ ಕೌ ಶಿ ಕ್*
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ಬಳಗದ ನಿರ್ವಾಹಕರು
ಅಂಜನ್ ಕುಮಾರ್ ಪಿ ಆರ್
ಕವಿ ಕಾವ್ಯ ಕಲ್ಪನೆ
91 7483146697
ಸಂಚಾಲಕರು :-
ವರುಣ್ ರಾಜ್ ಜಿ
+91 94482 41450
ರಾಜ್ಯ ಅಧ್ಯಕ್ಷರು
ಗಿರಿಜಾ ಮಾಲಿ ಪಾಟೀಲ
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಕರ್ನಾಟಕ
+91 93537 81113
ಭಾಗವಹಿಸಿದ ಎಲ್ಲ ಕವಿಗಳಿಗೂ ತುಂಬು ಹೃದಯದ ಧನ್ಯವಾದಗಳು 👍🙏🌹
*🌹🥳🔥ಅಭಿನಂದನೆಗಳು* 🔥🥳🌹
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ