ಶನಿವಾರ, ಜುಲೈ 24, 2021

ಗುರು ಪೂರ್ಣಮಿ (ಲೇಖನ) - ಶಿಲ್ಪ ಮಳ್ಳಳ್ಳಿ.

 ಗುರು ಪೂರ್ಣಿಮೆ   
 


ಜೀವನದಲ್ಲಿ ತಂದೆ-ತಾಯಿಯರೇ ದೇವರು ಎನ್ನುವುದು ಬಿಟ್ಟರೆ ಗುರುಗಳು, ನಿಮ್ಮ ಬದುಕಿನಲ್ಲಿ ಅತೀ ಮುಖ್ಯ ಪಾತ್ರ ಅಂದರೆ ಗುರು ಮತ್ತು ತಾಯಿ, ನಾನು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಕೊಂಡರೆ ಅದು ಗುರು ಇದ್ದರೆ ಮಾತ್ರ ಸಾಧ್ಯ, ಗುರು ಕೇವಲ ವಿದ್ಯೆಯನ್ನು ನೀಡುವ ದೇವರಲ್ಲಿ ಬದುಕಿನಲ್ಲಿ ನಾವು ವ್ಯಕ್ತಿತ್ವ, ಭಾಷೆ, ಸಹನೆ, ತಾಳ್ಮೆ ಎಲ್ಲ ತಿಳಿಸುವವರೆ ಗುರು. ಬಿದ್ದಾಗ ಮೇಲೆಬ್ಬಿಸಿ, ಗೆದ್ದಾಗ ಬೆನ್ನು ತಟ್ಟಿ ಪ್ರತಿ  ಹಂತದಲ್ಲೂ  ಪ್ರೊತ್ಸಾಹ ನಿಡುವರೇ ಗುರು. ಗುರುಗಳು ಸಹ ದೇವರ ಇನ್ನೊಂದು ಪ್ರತೀಕ. ನಾವು ತಂದೆ ತಾಯಿಯನ್ನು ಹೇಗೆ ಗೌರವಿಸುತ್ತೆವೆಯೋ ಹಾಗೆಯೇ ಗುರವು ಸಹ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಹಿಂದೆ ಏಕಲವ್ಯನ ಕತೆಯನ್ನೆ ತಿಳಿಯ ಬೇಕಿದೆ.               

ಗುರು ಬ್ರಹ್ಮ,
ಗುರು ವಿಷ್ಣು, 
ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್  ಪರಬ್ರಹ್ಮ.       
ತಸ್ಮಶ್ರೀಗುರವೇ ನಮಃ.........      

      -  ಶಿಲ್ಪಾ ಮಳ್ಳಳ್ಳಿ.    
      ಹಾವೇರಿ ಜಿಲ್ಲೆ ಸವಣೂರ ತಾಲೂಕು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...