ಶುಕ್ರವಾರ, ಜುಲೈ 2, 2021

ಪ್ರೇಮ ಗೂಡು (ಕವಿತೆ) - ಅಂಜನ್ ಕುಮಾರ್ ಪಿ ಆರ್

*ಪ್ರೇಮ ಗೂಡು*!
( ಪ್ರೇಮ ಕಾವ್ಯ )

ನಾನು ನೀನಾಗಿ
ನೀನು ನಾನಾಗಿ
ಪ್ರೀತಿ ನಮಗಾಗಿ
ಪ್ರೀತಿಸು ಈ ಮನಸಲ್ಲೇ 
ನಾನೇ ನೀನಾಗಿ ನೀನೇ ನಾನಾಗಿ..!

ಈ ತಾಜಾ ಮನಸುಗಳ
ಸಿಹಿ ಜೀನಾ ತುಟಿಗಳ
ಹೀರುವ ದುಂಬಿಗಾಳಗಿ
ಪ್ರೀತಿಸುವ ಜೋಡಿ ಹಕ್ಕಿಗಳಾಗಿ..!


ತಿರುಗುವ ಈ ಭೂಮಿ ಮ್ಯಾಲೆ
ಪ್ರೇಮಿಗಳಿಗೆ ಮನಸುಗಳ ಉಯ್ಯಾಲೆ
ಕೂಗುವ ಕೋಗಿಲೆ ಸ್ವರ ಕ್ಕಿಂತ
ಪ್ರೇಮದ ಸ್ವರ ಅತಿಮಧುರ..!



ಪ್ರೀತಿಸು ಲೋಕ ಮರೆಯುವಂತೆ
ಪ್ರೇಮಿಗಳೇ ನಮ್ಮ ಜೋಡಿ ಮೆಚ್ಚುವಂತೆ
ಮನಸು ಕೊಟ್ಟು ಬಿಟ್ಟು
ಪ್ರೀತಿ ಸಿಹಿಜೇನು ಮುತ್ತ ನೀಡಿ..!

ಪ್ರೀತಿಸು ಈ ಮನಸಲ್ಲೇ
 ನಾನೇ ನೀನಾಗಿ
 ನೀನೆ ನಾನಾಗಿ..!


 
- ಅಂಜನ್ ಕುಮಾರ್ ಪಿ ಆರ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

6 ಕಾಮೆಂಟ್‌ಗಳು:

  1. ಪ್ರತ್ಯುತ್ತರಗಳು
    1. ಉತ್ತಮವಾಗಿದೆ. ಪ್ರಸ್ತುತ ಸನ್ನಿವೇಶಗಳ ಬಗ್ಗೆ ಬರೆಯಲು ಪ್ರಯತ್ನಿಸಿ.
      ಶುಭವಾಗಲಿ

      ಅಳಿಸಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...