ನಾಡ ಹಬ್ಬದ ನಿಮಿತ್ತ ಲೇಖನ ಸ್ಪರ್ಧೆ
ರಾಣಿಬನ್ನೂರು: ಶೃಂಗಾರ ಕಾವ್ಯ ಪ್ರಕಾಶನ
ಸಂಸ್ಥೆ ವತಿಯಿಂದ ಪತ್ರ ಲೇಖನ ಸ್ಪರ್ಧೆಯನ್ನು
ಹಮ್ಮಿಕೊಳ್ಳಲಾಗಿದ್ದು, ಕೋವಿಡ್ -19
ಇರುವುದರಿಂದ ನಾಡ ಹಬ್ಬವನ್ನು ಹೇಗೆ
ಆಚರಣೆ ಮಾಡುತ್ತಾರೆ ಎಂಬುದರ ಬಗ್ಗೆ ಕುರಿತು
50 ಪೈಸೆ ಅಂಚೆ ಕಾರ್ಡ್ ನಲ್ಲಿ ಅಂದವಾಗಿ
ಲೇಖನವನ್ನು ಬರೆದು ನಿಮ್ಮ ಸಂಪೂರ್ಣವಾಗಿ
ವಿಳಾಸ ಹಾಗೂ ಮೊಬೈಲ್ ನಂಬರ ಹೊಂದಿದೆ
ಬರೆದು ಕಳಿಸಿ ಕೊಡಬಹುದು.
ಈ ಸ್ಪರ್ಧೆಯಲ್ಲಿ 10 ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬೇಕು.
ಆಯ್ಕೆಯಾದ 3 ಜನ ಪ್ರತಿಭೆಗಳಿಗೆ ವಿಶೇಷವಾಗಿ
ನಿಮಗೆ ಓದಲು ಅನುಕೂಲ ಆಗುವಂತೆ
ಪುಸ್ತಕ ರೂಪದಲ್ಲಿ ಬಹುಮಾನ ನೀಡಲಾಗುತ್ತದೆ.
ಪ್ರತ್ಯೇಕವಾಗಿ 50 ರೂ ಪೀ ಇರುತ್ತದೆ.
ಆಸಕ್ತರು ಲೇಖನವನ್ನು ಸಪ್ಟೆಂಬರ್ 25 ರೊಳಗೆ
'ಬಸವರಾಜ ಎಸ್. ಬಾಗೇವಾಡಿಮಠ.
ಶೃಂಗಾರ ಕಾವ್ಯ ಪ್ರಕಾಶನ
ವಿಳಾಸ: ರಂಗನಾಥ ನಗರ: ರಾಣಿಬೆನ್ನೂರು:
581115. ಜಿಲ್ಲಾ: ಹಾವೇರಿ. ಈ ವಿಳಾಸಕ್ಕೆ
ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ
ವಾಟ್ಸಪ್: 9611381039 ಸಂಪರ್ಕಿಸಿಬಹುದು.
(ನಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ