ದೇಹಾಂಗದಾನ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ.
*ದೇಹಾಂಗದಾನ ಸಾಹಿತ್ಯ ಪರಿಷತ್ತು - ಕರ್ನಾಟಕ* *ವಿಚಾರ ಮಂಟಪ ಸಾಹಿತ್ಯ ವೇದಿಕೆ - ಕರ್ನಾಟಕ* *ಶಾರದಾ ಮಹಿಳಾ ಸೇವಾ ಸಮಾಜ* ಇವರ ಸಂಯುಕ್ತ ಆಶ್ರಯದಲ್ಲಿ *ದೇಹಾಂಗದಾನ ದಿನದ ಅಂಗವಾಗಿ* *ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ*
ದಿನಾಂಕ : 23.09.2021 ರಂದು ಸಂಜೆ 06.00 ರಿಂದ
*ಕಾರ್ಯಕ್ರಮದ ಅದ್ಯಕ್ಷತೆ : ಡಾ ಇಂಚರಾ ನಾರಾಯಣ ಸ್ವಾಮಿ, ಇಂಚರ ಕುಟೀರ - ಕೋಲಾರ*
*ಉಪನ್ಯಾಸ ಮತ್ತು ನಿರೂಪಣೆ : ಶ್ರೀಮತಿ ಕಲ್ಪನಾ ಡಿ ಎನ್, ಪ್ರಧಾನ ನಿರ್ವಾಹಕರು. ದೇಹಾಂಗದಾನ ಸಾಹಿತ್ಯ ಪರಿಷತ್ತು, ಸಂಸ್ಥಾಪಕರು ಶಾರದಾ ಮಹಿಳಾ ಸೇವಾ ಸಮಾಜ*.
*ದೇಹಾಂಗದಾನ ಜಾಗೃತಿ ಗೀತೆ : ಶ್ರೀಮತಿ ಸುಮಾ ಬಸವರಾಜ ಹಡಪದ, ಖ್ಯಾತ ಗಾಯಕರು*.
*ಮುಖ್ಯ ಅತಿಥಿಗಳು*
*ಶ್ರೀಮತಿ ಕಲಾವತಿ ಮಧುಸೂದನ , ಅಧ್ಯಕ್ಷರು , ಸ್ಪಂದನ ಸಿರಿ ವೇದಿಕೆ - ಕರ್ನಾಟಕ.*
*ಶ್ರೀ ರಾಜೇಂದ್ರ ಪಾಟೀಲ, ಪತ್ರಕರ್ತರು, ಕವಿ ಹಾಗೂ ಲೇಖಕರು.*
*ವಿಶೇಷ ಉಪಸ್ಥಿತಿ*
*ಶ್ರೀ ರಾಜ್ ಕುಮಾರ ವಿ. ಪ್ರಧಾನ ಕಾರ್ಯದರ್ಶಿಗಳು, ಕರುನಾಡು ಸಾಹಿತ್ಯ ಪರಿಷತ್ತು, ಕೋಲಾರ ಜಿಲ್ಲಾ ಘಟಕ*.
*ಶ್ರೀ ವರುಣ್ ರಾಜ್ ಜೀ, ಗೌರವ ಅಧ್ಯಕ್ಷರು, ವಿಚಾರ ಮಂಟಪ ಸಾಹಿತ್ಯ ವೇದಿಕೆ - ಕರ್ನಾಟಕ*.
ದೇಹಾಂಗದಾನ ಸಾಹಿತ್ಯ ಪರಿಷತ್ತು, ವಿಚಾರ ಮಂಟಪ ಸಾಹಿತ್ಯ ವೇದಿಕೆ ಹಾಗೂ ಶಾರದಾ ಮಹಿಳಾ ಸೇವಾ ಸಮಾಜದ ಎಲ್ಲಾ ಗೌರವ ಪಧಾದಿಕಾರಿಗಳು ಹಾಗೂ ಸದಸ್ಯರು
ಸ್ವಾಗತ ಕೋರುವವರು : ಪೂಜಾ ಐ ಸಿ.
ಪ್ರಾರ್ಥನೆ : ಶ್ರೀಮತಿ ಪಾರ್ವತಿ ಹಮ್ಮಿಗಿ.
ವಂದನಾರ್ಪಣೆ : ಶ್ರೀ ವರುಣ್ ರಾಜ್ ಜೀ.
*ಸರ್ವರಿಗೂ ಸುಸ್ವಾಗತ*
Join Zoom Meeting
Meeting ID: 865 174 1882
Passcode: JH4RMw
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ