ಭಾನುವಾರ, ಸೆಪ್ಟೆಂಬರ್ 5, 2021

ಚುಟುಕುಗಳು - ಸವಿತಾ ಆರ್ ಅಂಗಡಿ ಮುಧೋಳ.

ಚುಟುಕುಗಳು

 ಜೀವನದಲ್ಲಿ ಕೀರ್ತಿಶಾಲಿ ಆಗಬೇಕೆಂಬ ವರು ತಾವು ಮಾಡುವ ಕಾರ್ಯದಲ್ಲಿ ಕಣ್ಣಿಟ್ಟಿರಬೇಕು. ಶ್ರದ್ಧೆ ಇರಬೇಕು
 ಕಳಂಕ ಪೂರ್ಣ ಕಾರ್ಯ ಮಾಡಿ ಕಿರೀಟ ಧರಿಸಲು ಸಾಧ್ಯವೇ.

 ಸತ್ಕಾರ್ಯಗಳ ಉದ್ದೇಶ
 ಸತ್ವಗಳ ಗುಣ ವೃದ್ಧಿ ಪಡಿಸುವುದೇ ಹೊರತು ಹೊಗಳಿಕೆಯ ಗಳಿಕೆ ಅಲ್ಲ.


 ಓದುವುದು ಬರೆಯುವುದು ಎಷ್ಟೇ ಇರಲಿ ತಲೆಯಲ್ಲಿ ಉಳಿಯುವುದರ ಮಟ್ಟಿಗೆ ಅವನು ಬುದ್ಧಿವಂತನೆ
 ಎಷ್ಟೇ ಕಲಿಯಲಿ ಕಲಿಸಲಿ
 ಅದನ್ನು ಅರಿತು ಆಚರಣೆಗೆ ತಂದವನು ವಿದ್ಯಾವಂತನು.

✍️  ಸವಿತಾ  ಆರ್ ಅಂಗಡಿ  ಮುಧೋಳ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...