ಮಂಗಳವಾರ, ಅಕ್ಟೋಬರ್ 5, 2021

"ಗಾಂಧೀ ಕಂಡ ಕನಸು" - ಸಂತೋಷ ಆರ್ ಉಡೇವು , ಮೊಳಕಾಲ್ಮುರು.

"ಗಾಂಧೀ ಕಂಡ ಕನಸು "

ಮಹಾತ್ಮ .. ಮಹಾತ್ಮ.. ಮಹಾತ್ಮ
ನಮಗಾಗಿಯಾದೇ ಹುತಾತ್ಮ 
ನಿನ್ನ ನೆನಪು ನಮಗೆ 1947 ಆಗಷ್ಟ್ 15

ಉಪವಾಸವಿದ್ದು ದೇಶಕ್ಕೆ 
ಒಳ್ಳೆಯದು ಬಯಸಿದ್ದು 
ಆದ್ರೂ ನಿಂತಿಲ್ಲ ಕೆಟ್ಟದ್ದು ಗಾಂಧೀ ತಾತ 

ಅತ್ಯಾಚಾರ, ಮದ್ಯಮಾರಾಟ, ಜೂಜಾಟ, ಅನ್ಯಾಯ,
ಅತಂತ್ರ ಸ್ಥಿತಿಯಲ್ಲಿ ದೇಶದ ಜನತೆ

ಚಳುವಳಿ ಮೂಲಕ
ಧಂಗೆ ಎದ್ದ ನಾಯಕ
ಬ್ರಿಟಿಷರಿಗೆ ಸವಾಲು ಹಾಕಿದ ಮಹಾತ್ಮ 

ಕೊನೆ ಆಗೋದು ಯಾವಾಗ..?
ಗಾಂಧೀ ಕಂಡ  ಕನಸು 
ನನಸಾಗೋದು ಯಾವಾಗ...?
- ಸಂತೋಷ ಆರ್ ಉಡೇವು , ಮೊಳಕಾಲ್ಮುರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...