ಹಕ್ಕು ನೀಡಿದೆ
ಕರ್ತವ್ಯ ನಿರ್ದಿಷ್ಟಪಡಿಸುತ್ತದೆ
ಅಧಿಕಾರ ನೀಡಿದೆ
ದುರ್ಬಳಕೆಯಾಗದಂತೆ ಇತಿಮಿತಿ ಹೇಳಿದೆ
ಮಾನವೀಯತೆ ತೋರುತ್ತದೆ
ಸಮತೋಲನದ ಚೌಕಟ್ಟು ಬಳಸುತ್ತದೆ
ಪ್ರಜಾಸತ್ತಾತ್ಮಕ ಗಣರಾಜ್ಯ
ಪರಿಹಾರವಾಗುವುದು ಜನರ ಎಲ್ಲ ವ್ಯಾಜ್ಯ
ಪ್ರಸ್ತಾವನೆ ಎಲ್ಲಿದೆ
ಸಮಾನತೆ ಮತ್ತು ಭಾತೃತ್ವ
ಸಾರ್ವಭೌಮ ಮತ್ತು ಪ್ರಜಾಸತ್ತಾತ್ಮಕ ತತ್ವ
ರಾಜೇಂದ್ರರರ ಅಧಿಕಾರ
ಅಂಬೇಡ್ಕರ ಸಂವಿಧಾನದ ಹರಿಕಾರ
ಎಲ್ಲರೂ ನೀಡಿದ ಸಹಕಾರ
ಬದಲಾಯಿತು ದೇಶದ ಆಕಾರ
- ಶಿವನಗೌಡ ಪೊಲೀಸ್ ಪಾಟೀಲ,
ಉಪನ್ಯಾಸಕರು ಕೊಪ್ಪಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ