ಶನಿವಾರ, ಜನವರಿ 8, 2022

ಓ ನನ್ನ ಮನವೇ ನಿನಗೊಂದು ನನ್ನ ವಿನಂತಿ (ಕವಿತೆ) - ಶಿವಾ ಮದಭಾಂವಿ

ಬಾಯ್ತೆರೆದು ನಿಂತಿಹರು ಬಕಾಸುರರು 
ಕಳ್ಳ ನರಿಗಳು 
ಎಚ್ಟೇತ್ತುಕೊ ಮನವೇ

ಜಾಗ್ರತೆಯ ಗಂಟೆ ಬಾರಿಸು
ಮುಗ್ದತೆಯ ಪರದೆಯ ಸರಿಸು
ಹಾಕು ಮುಗ್ದತೆಗೆ ಮೂಗುದಾರ ತೋರುತಿರು ಅವಾಗವಾಗ ರುದ್ರಾವತಾರ

ಇದೊಂದೆ ಕೋರಿಕೆ ನಿನ್ನಲ್ಲಿ ಮತ್ತೇನು ಕೇಳೆನು 
ಇರು ಸುರಕ್ಷಿತ..ಇರಬೇಕು ನನ್ನವಳು ಯಾವಾಗಲೂ ಸುರಕ್ಷಿತ.. ತಿಳಿ ನೀ

 ನಿನ್ನ ಸುರಕ್ಷಿತವೇ ನನ್ನ ಸುರಕ್ಷಿತ...
ತಪ್ಪು ಭಾವಿಸದಿರು ಮನವೇ ಹೇಳುವುದೂ ಕೇಳುವುದು ನನಗೆ ಆ ದೈವ ತಂದ ವರದಾನ... 
  - ಶಿವಾ ಮದಭಾಂವಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...