ಲಚುನಾವಣೆ ಸಮೀಪ
ರಾಜಕಾರಣಿಗಳ ಆರ್ಭಟ ಭರಪೂರ
ಅವರ್ಯಾರು ಮಾಡುವುದಿಲ್ಲ ಅನುಕೂಲ
ಪಡೆಯುವುದಕ್ಕೆ ಬರುವರು ನಿನ್ನ ಒಂದು ಮತ
ದುಡ್ಡು ಕೊಟ್ಟರೆ ಹೂಂ ಎನ್ನುವೆ ನೀ ದುಷ್ಟ
ಆಮೇಲೆ ಬಾಯ್ತೆರೆದು ಕೂಡುವೆ ನೀ ಮತ್ತ
ನಿನಗೆ ಇದು ಅಭ್ಯಾಸವಾಗಿದೆ ಪಕ್ಕಾ
ಅಭಿವೃದ್ಧಿ ಮಾಡುವುದಿಲ್ಲ ಗೊತ್ತಾ
ಬಂಡವಾಳ ಹಿಂತೆಗೆಯಬೇಕಲ್ಲವೇ ಮೂರ್ಖ
ಎಂದು ನಿಗೂಢ ರಹಸ್ಯ ತಿಳಿಸಿದ
-ರವಿಚಂದ್ರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ