ಮನದಂಗಳದಲ್ಲಿ...
ಕತ್ತಲೆಯ ಮನದಲ್ಲಿ
ಬೆಳಕು ಮೂಡಿಸಿದ ಚಂದಿರ.
ಮನದಂಗಳದಲ್ಲಿ...
ಮೌನದ ಮನಸ್ಸಿನಲ್ಲಿ ನಗು ಮೂಡಿಸಿದ ಚಂದಿರ.
ಆ... ಚಂದ್ರಿನು ಬರುವನೇ...
ಕಣ್ಣುಗಳು ನೋಡಲು ಹಂಬಲಿಸುತ್ತಿವೆ.
ಮನದಂಗಳದಲ್ಲಿ...
ನಕ್ಷತ್ರಗಳ ಸಾಲಿನಲ್ಲಿ ಚಂದ್ರಿನ ಬೆಳಕಲ್ಲಿ ..
- ಬಿನಿತ .ಜಿ
ಅಂಗಳ ಕಮ್ಯುನಿಟಿ ಟ್ರಸ್ಟ್ (ರಿ.) ಇವರ ವಿಚಾರ ಮಂಟಪ ಸಾಹಿತ್ಯ ಪತ್ರಿಕೆ. ಸಾಹಿತ್ಯ ವಿಚಾರಗಳ ಪ್ರಸರಣೆ, ಹಾಗೂ ಸಾಹಿತ್ಯ ರಚನೆಗೆ ಪೋಷಣೆ ನೀಡುವ ಮತ್ತು ಸೂಕ್ತ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ನಡೆಸಲಾಗುತ್ತಿರುವ ಆನ್ ಲೈನ್ ಪತ್ರಿಕೆ. ಹೆಚ್ಚಿನ ವಿವರಗಳಿಗಾಗಿ ಮತ್ತು ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ: Vicharamantapapatrike@gmail.com # 63633 53166
ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ