ಭಾನುವಾರ, ಆಗಸ್ಟ್ 18, 2024

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ...

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ.
ಜತ್ತ,; ತಾಲೂಕಿನ ಸುಕ್ಷೇತ್ರ ಉಮರಾಣಿ ಗ್ರಾಮದ ಜಿಲ್ಲಾ ಪರಿಷದ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳಾದ ಭಾಗ್ಯಶ್ರೀ ರಮೇಶ ಪಾಟೀಲ, ಅಮೂಲ್ಯಾ ಭೀಮಗೊಂಡ ಬಿರಾದಾರ, ಅಮೂಲ್ಯಾ ನವೀನ ಗಣಾಚಾರಿಯವರಿಗೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತೀಯ ಕನ್ನಡ ಸಾಹಿತ್ಯ ಬಳಗ ಅಧ್ಯಕ್ಷರೂ ಹಾಗೂ ಲೇಖಕರಾದ ದಯಾನಂದ ಪಾಟೀಲ ಯವರು ಬಹುಮಾನ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಶಿಕ್ಷಕರಾದ ಪ್ರಭಾಕರ ಸಲಗರ್, ಗುರುನಾಥ ಜುಂಜಾ, ಮಲ್ಲಿಕಾರ್ಜುನ ಸೋನಾರ, ಲಕ್ಷ್ಮಣ ಕೊಟ್ಟಲಗಿ, ಚೆನ್ನಮಲ್ಲಪ್ಪ ಕಿಟ್ಟದ, ಶ್ರವಣ ಜಾವಿರ ಮಲ್ಲೇಶಪ್ಪ ಕಾಂಬಳೆ, ಸಂದೀಪ ಕಾಂಬಳೆ, ಅಜಯ ಜುಜಗಾರ ಹಾಗೂ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು...


ದಯಾನಂದ ಪಾಟೀಲ 
ಅಧ್ಯಕ್ಷರು - ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...