ಸಂವಾದ ಕಾರ್ಯಾಗಾರ
🏅 *ತನು ಶ್ರೀ ಪ್ರಕಾಶನ ಸೂಲೇನಹಳ್ಳಿ*
*ಅಡಿಯಲ್ಲಿ ದ್ವಿತೀಯ ಆನ್ಲೈನ್ ಆಧಾರಿತ* *ರಾಜ್ಯಮಟ್ಟದ ಕಥಾ ಸಂವಾದ ಕಾರ್ಯಗಾರ* 🏅
ಕಥಾ ಸಂವಾದ ವಿಷಯ : 'ಕಥೆ ರಚನೆ ಮತ್ತು ತಂತ್ರಾಂಶಗಳನ್ನು ಬಳಸಿ ಹೇಗೆ ಕಥೆ ಬರೆಯುವುದು'
ದಿನಾಂಕ.. ೨೨/೦೬/೨೦೨೧
ವಾರ - ಮಂಗಳವಾರ
ಸಮಯ-ಸಂಜೆ : ೪.೩೦ಕ್ಕೆ
ಸೂಚನೆ
೧.ಗೂಗಲ್ ಮೀಟ್ ಅ್ಯಪ್ ತಮ್ಮಲ್ಲಿ ಇರಬೇಕು
೨.ಕಥಾ ಸಂವಾದ ಕಾರ್ಯಕ್ರಮ ಅರ್ಧ ಗಂಟೆ ಮುಂಚಿತವಾಗಿ ಲಿಂಕ್ ಕಳಿಸುತ್ತೇವೆ
ಆ ಲಿಂಕ್ ಮೂಲಕ ಜಾಯಿನ್ ಆಗಬೇಕು
೩ ಜಾಯಿನ್ ಆದವರು ತಮ್ಮ ಆಡಿಯೊ ಮತ್ತು ವೀಡಿಯೋ ಅನ್ ಮ್ಯೂಟ್ ಅಂದರೆ ಆಪ್ ಮಾಡಿಕೊಳ್ಳಬೇಕು.ತಮ್ಮ ಹೆಸರು ಹೇಳಿದಾಗ ಆನ್ ಮಾಡಿಕೊಂಡು ಕಥೆಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಬೇಕು
೪.ಕಥಾ ಸಂವಾದ ಮುಗಿಯುವ ತನಕ ಕವಿಗಳು ಮಾತನಾಡುವ ಆಗಿಲ್ಲ ಕೇಳಗರಾಗಿರಬೇಕು ಒಳ್ಳೆಯ ಜ್ಞಾನ ಮತ್ತು ಅನುಭವ ಸಿಗುತ್ತದೆ
೫.ಭಾಗವಹಿಸುವ ಎಲ್ಲರಿಗೂ ಅಭಿನಂದನಾ ಪತ್ರಗಳನ್ನು ನೀಡಲಾಗುವುದು
೬.ಗೋಷ್ಟಿಗೆ ಭಾಗವಹಿಸುವವರು
9741566313 ಈ ದೂರವಾಣಿ ಸಂಖ್ಯೆಗೆ ಕರೆಮಾಡಿ.
೮.ಮೊದಲು ಮೂವತ್ತು ಕವಿಗಳಿಗೆ ಅವಕಾಶ
೯.ಕವಿಗಳು ಕಥೆ ರಚನೆಗೆ ಸಂಬಂಧಿಸಿದಂತೆ ಒಂದು ಅಥವಾ ಎರಡು ಪ್ರಶ್ನೆಗಳು ಕೇಳಬೇಕು
೧೦.ಕವಿಗಳಿಗೆ ಕಥಾ ವಾಚನಕ್ಕೆ ಅವಕಾಶವಿಲ್ಲ ಕಥಾ ಸಂವಾದ ಬಳಿಕ ಪ್ರಶ್ನೆ ಕೇಳಬಹುದು
೧೧)ಕವಿಗಳಿಗೆ ವಯಸ್ಸಿನ ಮಿತಿಯಿಲ್ಲ
ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ನೊಂದಾಯಿಸಿಕೊಳ್ಳಿ
ಕರೆಗೆ ಅವಕಾಶವಿಲ್ಲ ವ್ಯಾಟ್ಸಪ್ ಸಂದೇಶ ಕಳಿಸಿ
ಕು. ಸಿಂಚನ ಜಿ. ಏನ್.
ಪ್ರಧಾನ ಮಹಿಳಾ ಸಂಚಾಲಕರು
ತನುಶ್ರೀ ಪ್ರಕಾಶನ ಸೂಲೇನಹಳ್ಳಿ
ಸಂಪರ್ಕ ಸಂಖ್ಯೆ :-7624969159
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ