🌹ಯಶಸ್ವಿಯಾಗು🌹
----------------------------
ಶಾಲೆಯ ಪರೀಕ್ಷೆಗಳನ್ನು ಹೆಚ್ಚು ಅ0ಕದೊ0ದಿಗೆ
ಪಾಸು ಮಾಡಲು ನಿತ್ಯ ಪ್ರಯತ್ನಸಾಗಿದೆ
ಬಧುಕಿನ ಪರೀಕ್ಷೆಗಳನ್ನು ಪಾಸುಮಾಡಲು
ಗಟ್ಟಿಗೊಳ್ಳಬೆಕಾದ ಅಗತ್ಯವಿದೆ
ಬದುಕು ಬ0ಗಾರವಾಗಲು ಚಿ0ತಿಸು
ಅಪ್ಪ ಅಮ್ಮನ ದುಡಿಮೆ ಹೊರಗೆ
ಮಕ್ಕಳ ಶಿಕ್ಷಣ ಕಾನ್ವೆ0ಟದೊಳಗೆ
ಯಾ0ತ್ರಿಕ ಬದುಕಿನ ಚಿತ್ರಣ
ನೀತಿ ಕಥೆ ಹೇಳುವ ಅಜ್ಜಿ
ವ್ರದ್ದಾಶ್ರಮದ ಸದಸ್ಯಳು
ಲ್ಯಾಪ್ ಟಾಪ್ ಕ0ಪೂಟರಿನ ಗು0ಗಿದೆ
ಬಾಹ್ಯ ಪ್ರಪಂಚದ ಅರಿವಿಲ್ಲದಾಗಿದೆ
ದೈಹಿಕ ಶ್ರಮ ಮರೆತು ಹೊಗಿದೆ
ನಿಸರ್ಗದ ಅನುಭವ ಮರೆಯುತ್ತದೆ
ಬರಿ ಗು0ಡಿಯ ಮೇಲೆ ಬೇರಳಾಡುತ್ತಿದೆ
ಬದುಕು ಯಶಸ್ವಿಯಾಗಲು
ಆಟದೊ0ದಿಗೆ ಪಾಠವಿರಲಿ
ನಿಸರ್ಗದ ಸಹವಾಸ ವಿರಲಿ
ಆಲೋಚನಾ ಶಕ್ತಿ ಹೆಚ್ಚಾಗಲಿ
ಘಟ್ಟಿಯಾದ ಬದುಕು ಕಟ್ಟಲು
ಕ್ಯಾಲಕುಲೆಟರ ಮೇಲಿರುವ ನ0ಬಿಗೆ
ನಿನ್ನ ಮೆದುಳಿನ ಮೇಲೆ ಬರಲಿ
ನಿತ್ಯ ಪ್ರಯತ್ನ ನಿನ್ನದಾಗಲಿ
ಫಲ ಹುಡುಕಿ ಬರುವದು
ಸ್ವೀಕರಿಸಿ ಧನ್ಯನಾಗು ಮಗು.
ಸ0ಜಯ ಜಿ ಕುರಣೆ.
ತಾ.ಕಾಗವಾಡ
ಮೊಬೈಲ್. 9663065992
(ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ