*ತವರೂರ ಓಡವೆ*
ತವರೂರ ಬಾಗಿನ
ಮಡಿಲಕ್ಕಿ ಬೆಲ್ಲದಚ್ಚು
ಯಾಲಕ್ಕಿ ಬಾಳೆ ತಂಬಿಟ್ಟು
ತಂದುಕೊಡುತ್ತಾನೆ ಅಣ್ಣಯ್ಯ.
ಮಾರನಾಮಿ ಕಳೆದು
ಗೌರಿಗೆ ಮೂರು ದಿವಸ
ತಂಗಿಯ ನೋಡಲಿಕ್ಕೆಂದು
ಅಣ್ಣ ಬರುತ್ತಾನಾ ಆ ದಿವಸ
ಹಸಿರು ಸೀರೆಯ
ಕಪ್ಪು ಬಳೆ ಯ
ಅರಿಶಿಣ ಕುಂಕುಮ
ದುಂಡು ಮಲ್ಲಿಗೆ ಸುಮಾ
ಕನ್ನಡಿ ಕಾಡಿಗೆ
ಘಂ ಎಂದ ಸಂಪಿಗೆ
ತಾಂಬೂಲ ಸಕ್ಕರೆ
ಅಣ್ಣನ ಸಿಹಿ ಪ್ರೀತಿ ಅಕ್ಕರೆ
- ಅಂಜನ್ ಕುಮಾರ್
ಪುರ ಹಾಗಲವಾಡಿ
ಗುಬ್ಬಿ ತಾ
ತುಮಕೂರು ಜಿಲ್ಲೆ.
ದೂ: 7483146697.
(ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪ )
ಚೆನ್ನಾಗಿದೆ ಅಣ್ತಮ್ಮ
ಪ್ರತ್ಯುತ್ತರಅಳಿಸಿTq
ಅಳಿಸಿಚನ್ನಾಗಿದೆ 👌💐
ಪ್ರತ್ಯುತ್ತರಅಳಿಸಿTq
ಅಳಿಸಿSuper bro
ಪ್ರತ್ಯುತ್ತರಅಳಿಸಿSuper bro
ಪ್ರತ್ಯುತ್ತರಅಳಿಸಿSuper bro
ಪ್ರತ್ಯುತ್ತರಅಳಿಸಿಚೆನ್ನಾಗಿದೆ👍 ತವರೂರ ಕವಿತೆ
ಪ್ರತ್ಯುತ್ತರಅಳಿಸಿSuper bro
ಪ್ರತ್ಯುತ್ತರಅಳಿಸಿಚೆನ್ನಾಗಿದೆ👍 ತವರೂರ ಕವಿತೆ
ಪ್ರತ್ಯುತ್ತರಅಳಿಸಿಚೆನ್ನಾಗಿದೆ👍 ತವರೂರ ಕವಿತೆ
ಪ್ರತ್ಯುತ್ತರಅಳಿಸಿಚೆನ್ನಾಗಿದೆ�� ತವರೂರ ಕವಿತೆ
ಪ್ರತ್ಯುತ್ತರಅಳಿಸಿಚೆನ್ನಾಗಿದೆ👍 ತವರೂರ ಕವಿತೆ
ಪ್ರತ್ಯುತ್ತರಅಳಿಸಿಚೆನ್ನಾಗಿದೆ ತವರೂರ ಕವಿತೆ👍
ಪ್ರತ್ಯುತ್ತರಅಳಿಸಿTq
ಅಳಿಸಿNice
ಪ್ರತ್ಯುತ್ತರಅಳಿಸಿ😊
ಅಳಿಸಿಚೆನ್ನಾಗಿದೆ ಅಣ್ಣಾ
ಪ್ರತ್ಯುತ್ತರಅಳಿಸಿ❤️
ಅಳಿಸಿಚಂದವಿದೆ
ಪ್ರತ್ಯುತ್ತರಅಳಿಸಿTq
ಅಳಿಸಿ