ಶುಕ್ರವಾರ, ಜುಲೈ 16, 2021

ಪ್ರಕಟಣೆ : ಶೃಂಗಾರ ಕಾವ್ಯ ಪ್ರಕಾಶನ ರಾಣೆಬೆನ್ನೂರು.

ಪ್ರಕಟಣೆ : ಶೃಂಗಾರ ಕಾವ್ಯ ಪ್ರಕಾಶನ, ರಾಣೆಬೆನ್ನೂರು.
 ಕಾವ್ಯ ಪ್ರಕಾಶನ ವತಿಯಿಂದ 
ಪುಸ್ತಕ ಸಂಗ್ರಹಿಸಲು 'ಪುಸ್ತಕ ಜೋಳಿಗೆ
ಅಭಿಯಾನ' ಕಾರ್ಯಕ್ರಮ ಆರಂಭ

 "ಆತ್ಮೀಯರೆ ನಮಸ್ಕಾರ
 
ನಿಮ್ಮ ಮನೆಯಲ್ಲಿ ಓದಿ ಬಿಟ್ಟಿರುವ 
ಯಾವುದೇ ತರಹದ ಪುಸ್ತಕಗಳು
ಇದರೆ ನಮಗೆ ಕಳಿಸಿ ಕೊಡಿ ಅಥವಾ
ದಾನ ಮಾಡಿ ಏಕೆಂದರೆ ಬಡ ಮಕ್ಕಳಿಗೆ 
ಓದಲು ಅನುಕೂಲ ಆಗಲೇಂದು 
ಪುಸ್ತಕ ಜೋಳಿಗೆ ಅಭಿನಯಾನ 
ಕಾರ್ಯಕ್ರಮ ಪ್ರಾರಂಭವಾಗಿದು.
ನಮ್ಮ ಪುಸ್ತಕ ಜೋಳಿಗೆ ಪುಸ್ತಕಗಳನ್ನು
ಕಳಿಸಿ ಕೊಡ ಬೇಕಾದ ವಿಳಾಸ

 ಬಸವರಾಜ ಎಸ್.  ಬಾಗೇವಾಡಿಮಠ.
      ಶೃಂಗಾರ ಕಾವ್ಯ ಪ್ರಕಾಶನ
ವಿಳಾಸ: ರಂಗನಾಥ ನಗರ: ರಾಣಿಬೇನ್ನೂರು: ೫೮೧೧೧೫. ಜಿಲ್ಲಾ: ಹಾವೇರಿ.  
ಮೊ & ವಾಟ್ಸಪ್ ನಂ: 9611381039.







(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...