ಚುಟುಕುಗಳು
ಮಾತು ಆಡೋವುದು ಅಲ್ಪಕಾಲ
ಜಗಳ ಆಡೋವುದು ಕ್ಷಣಕಾಲ
ಬಟ್ ಸ್ನೇಹ ಇರುವುದು ಚಿರಕಾಲ
ನಕ್ಷತ್ರಗಳ ತೋಟದಲ್ಲಿ
ಮಲ್ಲಿಗೆಯ ಮಂಚದಲ್ಲಿ
ತಗಾಳಿಯ ಮಡಿಲಿನಲ್ಲಿ
ಸುಖವಾದ ಸುಂದರವಾದ
ಕನಸುಗಳ ನಿದ್ರೆ ಬರಲಿ
ಆಕಾಶಕ್ಕಿಂತ ಅಗಲವಾದದ್ದು ಆಸೆ
ಹೂವಿಗಿಂತ ಮೃದುವಾದದ್ದು ಮನಸ್ಸು
ವಜ್ರಕ್ಕಿಂತ ಅಮೂಲ್ಯವಾದದ್ದು ಪ್ರೀತಿ
ಪ್ರೀತಿಗಿಂತ ಪವಿತ್ರವಾದದ್ದು ಸ್ನೇಹ
ಸ್ನೇಹಕ್ಕಿಂತ ಪವಿತ್ರವಾದದ್ದು ತಾಯಿಹೃದಯ
ಹಾರೋ ಹಕ್ಕಿಗೆ ಅಹಾಂಕಾರ
ಇದ್ದರೆ ಅದು ತನ್ನ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ
ಹಾಗೆ ನಮ್ಮಲ್ಲಿ ಏಕಾಗ್ರತೆ ಇಲ್ಲ ದಿದ್ದರೆ ನಾವು ನಮ್ಮ ಗುರಿ ಮುಟ್ಟಲು ಸಾಧ್ಯವಿಲ್ಲ
- ಭರತ್ ಕುಮಾರ್ ಆರ್ ಕೊಣನೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ