ವರದಾ ನದಿ
ವರದಯೆ ವರವಿನೋಳು
ಪ್ರಕೃತಿ ಸುದೆಯೊಳು
ಬದುಕುತ್ತಿರುವ ನಾವು
ಧನ್ಯರು
ನೆಮ್ಮದಿಯ ನಲಿವು
ನೀಡಿದೆ ಜೀವದಾತೆಯ
ಜಗದಲಿ ನಾವು
ಧನ್ಯರು
ರೈತನ ಜೀವದ
ಜೀವನಾಡಿಯಾಗಿ ಹರಿಯುವ
ನಿಷ್ಕಲ್ಮಶ ಮಾತೆಯಿಂದ
ನಾವು ಎಂದಿಗೂ
ಧನ್ಯರು.
ಕಲ್ಮಶವಿಲ್ಲದ ಮಮತೆಯ
ಮಾತೆ ವರೆದೆಯ ಗಿರಿಯಲ್ಲಿ
ಬದುಕು ಕಟ್ಟಿಕೊಂಡ
ನಾವುಗಳು ಎಂದೆಂದಿಗೂ
ಧನ್ಯರು
- ಕು ದಾನೇಶ್ವರಿ ಬಸವರಾಜ ಶಿಗ್ಗಾವಿ.
ಜಲ್ಲಾಪುರ ಗ್ರಾಮ
ಸವಣೂರು ತಾಲೂಕು
ಹಾವೇರಿ ಜಿಲ್ಲೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
Super
ಪ್ರತ್ಯುತ್ತರಅಳಿಸಿ