**ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಕರ್ನಾಟಕ***"🌹🌹
*ಅಂತರ್ಜಾಲ ಆಧಾರಿತ ರಾಜ್ಯಮಟ್ಟದ ಶ್ರೀ ಸಿ ಸಾ ವೇ ಕರ್ನಾಟಕ ವಾರದ ಸ್ಪರ್ಧೆ*'
*ದಿನಾಂಕ :- 21.07.2021 ಸಮಯ ಬೆಳಗ್ಗೆ 10:00 ರಿಂದ ರಾತ್ರಿ 10:00*
*ಸ್ಪರ್ಧೆಯ ವಿಷಯ : ಗ್ರಾಮೀಣ ಜಾನಪದ ಅಡುಗೆಗಳು ಮತ್ತು ಅವುಗಳ ಔಷದೀಯ ಗುಣಗಳು*
*ಸೂಚನೆ .. ನಿಬಂಧನೆಗಳು..!**
⭕ ಗ್ರಾಮೀಣ ಭಾಗದಲ್ಲಿ ಮಾಡಲಾಗುತ್ತಿದ್ದ ಔಷದೀಯ ಗುಣವುಳ್ಳ ಅಡುಗೆ ಮಾಡಲು ಬೇಕಾಗುವ ಪದಾರ್ಥಗಳು, ಅಡುಗೆ ಮಾಡುವ ವಿಧಾನ(ಪಾಕವಿಧಾನ) (ರೆಸಿಪಿ) ಹಾಗೂ ಆಡುಗೆಯಲ್ಲಿ ಇರುವ ಔಷದೀಯ ಗುಣಗಳ ವಿವರ ಇವಿಷ್ಟು ನಿಮ್ಮ ಬರಹದಲ್ಲಿ ಇರಬೇಕು.
⭕ ಸಾಲುಗಳ ಪರಿಮಿತಿ ಇರುವುದಿಲ್ಲ..!
⭕ ಪಾಕವಿಧಾನ ವನ್ನು ಟೈಪ್ ಮಾಡಿ ನಿಗದಿತ ದಿನಾಂಕ ಮತ್ತು ಸಮಯದಲ್ಲಿ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಸ್ಪರ್ಧಾ ಗುಂಪು ನಲ್ಲಿ ನೀವೆ ಬಿತ್ತರಿಸಬೇಕು
⭕ ಉತ್ತಮ ಪಾಕ ವಿಧಾನ ಮತ್ತು ವಿವರಣೆಗೆ ಪ್ರಥಮ/ದ್ವಿತೀಯ/ತೃತೀಯ ಹಾಗೂ ಸಮಾಧಾನಕರ ಬಹುಮಾನ (ಪ್ರಶಸ್ತಿ ಪತ್ರ) ನೀಡಿ ಗೌರವಿಸಲಾಗುವುದು ಹಾಗೂ ಆಯ್ದ ಪಾಕವಿಧಾನವನ್ನು ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
⭕ ತೀರ್ಪುಗಾರರ ನಿರ್ಣಯವೇ ಅಂತಿಮ ತೀರ್ಮಾನ..!⭐💫
**ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ**
*ಅಂಜನ್ ಕುಮಾರ್ ಪಿ ಆರ್*
ಬಳಗದ ನಿರ್ವಾಹಕರು
7483146697
*ಶ್ರೀ ವರುಣ್ ರಾಜ್ ಜೀ*
ರಾಜ್ಯ ಸಂಚಾಲಕರು
9448241450
*ಶ್ರೀ ಮತಿ ಗಿರಿಜಾ ಮಾಲಿ ಪಾಟೀಲ*
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಕರ್ನಾಟಕ ರಾಜ್ಯ ಅಧ್ಯಕ್ಷರು.
9353781113
*ಧನ್ಯವಾದಗಳು"*
🌹🌹🌹
(ಆಸಕ್ತರು ಈ ಲಿಂಕ್ ಮೂಲಕ ವಾಟ್ಸಪ್ ಗುಂಪಿಗೆ ಸೇರಿಕೊಂಡು ತಮ್ಮ ಬರಹಗಳನ್ನು ಆ ಗ್ರೂಪ್‌ನಲ್ಲಿ ಬಿತ್ತರಿಸಬೇಕು https://chat.whatsapp.com/IrMeR1pd4fh2LWm6ZZBapA )
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ