ಸೈನಿಕರಿಗೆ ಕಟ್ಟಿ ಕೊಳ್ಳಲು 300 ರಾಖಿಗಳನ್ನು
ನೀಡಿದ ವಿದ್ಯಾ ಶ್ರೀ ಬಿ. ಬಳ್ಳಾರಿಯವರು.
ಬಳ್ಳಾರಿ: ನಗರದ ಯುವ ಕವಯತ್ರಿ, ವಿದ್ಯಾರ್ಥಿನಿ,
ಹಾಗೂ ಪತ್ರಿಕೆ ಲೇಖಕನ ಅದ್ಭುತ ಬರಹಗಾರ್ತಿಯಾದ
ಕು: ವಿದ್ಯಾ ಶ್ರೀ ಬಿ. ಬಳ್ಳಾರಿಯವರು ಇವರ ಮೂಲತಃ
ಬಳ್ಳಾರಿ ಊರಿನ ನವರು. ತಮ್ಮ ಶಿಕ್ಷಣ ಜೊತೆಗೆ ಕವನ
ಹಲವಾರು ಪತ್ರಿಕೆಗೆ ತಮ್ಮ ಚಾಣಾಕ್ಷತೆ ಲೇಖನಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಳ್ಳವುದರ ಜೊತೆಗೆ ಹಲವಾರು ಪತ್ರಿಕೆಗಳಲ್ಲಿ ಹೆಸರನ್ನು ಮಾಡಿರುತ್ತಾರೆ. ಇವರು ಗಡಿ ಕಾಯುವ ಸೈನಿಕರಿ ರಾಕ್ಷಬಂಧನ ಹಬ್ಬಕ್ಕೆ
ರಾಖಿಯನ್ನು ಕಟ್ಟಿ ಕೊಳ್ಳಲು 300 ರಾಖಿಗಳನ್ನು ಕರಿದಿ ಮಾಡಿ ಕಳಿಸಿ ಕಳಿಸಿ ಕೊಟ್ಟಿರುತ್ತಾರೆ. ಇವರು ಇದೆ ರೀತಿ
ಪ್ರತಿ ವರ್ಷವೂ ರಾಖಿಗಳನ್ನು ಕಳಿಸಿ ಕೊಡುತ್ತಾರೆಂದು ಹೇಳಿದ್ದಾರೆ ವಿದ್ಯಾ ಶ್ರೀ ಬಿ. ಬಳ್ಳಾರಿಯವರು ಇವರ ಕಾರ್ಯ ಹೀಗೆ ಇನ್ನೂ ಹೆಚ್ಚಿನ ರೀತಿಯಲ್ಲಿ
ಬಸವರಾಜ ಎಸ್. ಬಾಗೇವಾಡಿಮಠರವರು
ಆಶಯ ವ್ಯಕ್ತ ಪಡಿಸಿ ಪ್ರಕಟನೆ ತಿಳಿಸಿದ್ದಾರೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ